Tap to Read ➤

ಏಪ್ರಿಲ್ 2022 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಬೈಕ್‌ಗಳು

2022 ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ 150-200 ಸಿಸಿ ಬೈಕ್‌ಗಳ ಪಟ್ಟಿ ಇಲ್ಲಿದೆ.
Arun Teja P
10. ಹೋಂಡಾ ಎಕ್ಸ್‌-ಬ್ಲೇಡ್
• 2022 ಏಪ್ರಿಲ್‌ನಲ್ಲಿ 763 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 153 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆ ಶೇ 398.69
9. ಸುಜುಕಿ ಜಿಕ್ಸರ್
• 2022 ಏಪ್ರಿಲ್‌ನಲ್ಲಿ 1,008 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 2,110 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆಯಲ್ಲಿ ಶೇ 52.23 ಇಳಿಕೆ
8. ಹೀರೋ ಎಕ್ಸ್‌ಪಲ್ಸ್
• 2022 ಏಪ್ರಿಲ್‌ನಲ್ಲಿ 3,179 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 2,045 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆ ಶೇ 55.45
7. ಬಜಾಜ್ ಪಲ್ಸರ್
• 2022 ಏಪ್ರಿಲ್‌ನಲ್ಲಿ 3,210 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 26,781 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆಯಲ್ಲಿ ಶೇ 88.05 ಇಳಿಕೆ
6. ಹೀರೋ ಎಕ್ಸ್ಟ್ರೀಮ್ 160 ಆರ್
• 2022 ಏಪ್ರಿಲ್‌ನಲ್ಲಿ 3,982 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 29,458 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆಯಲ್ಲಿ ಶೇ 75.08 ಇಳಿಕೆ
5. ಟಿವಿಎಸ್ ಅಪಾಚಿ
• 2022 ಏಪ್ರಿಲ್‌ನಲ್ಲಿ 7,342 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 29,458 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆಯಲ್ಲಿ ಶೇ 75.08 ಇಳಿಕೆ
4. ಯಮಹಾ ಆರ್-15
• 2022 ಏಪ್ರಿಲ್‌ನಲ್ಲಿ 7,948 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 6,022 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆ ಶೇ 31.98
3. ಯಮಹಾ ಎಮ್‌ಟಿ-15
• 2022 ಏಪ್ರಿಲ್‌ನಲ್ಲಿ 9,228 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 5,692 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆ ಶೇ 62.12
2. ಹೋಂಡಾ ಯುನಿಕಾರ್ನ್
• 2022 ಏಪ್ರಿಲ್‌ನಲ್ಲಿ 13,173 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 16,602 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆಯಲ್ಲಿ ಶೇ 20.65 ಇಳಿಕೆ
1. ಯಮಹಾ ಎಫ್‌ಜೆಡ್
• 2022 ಏಪ್ರಿಲ್‌ನಲ್ಲಿ 16,508 ಯೂನಿಟ್‌ಗಳ ಮಾರಾಟ
• 2021 ಏಪ್ರಿಲ್‌ನಲ್ಲಿ 12,298 ಯೂನಿಟ್‌ಗಳ ಮಾರಾಟ
• ವಾರ್ಷಿಕ ಬೆಳವಣಿಗೆ ಶೇ 34.23