Tap to Read ➤

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರ್ ಬ್ರಾಂಡ್‌ಗಳು!

ಹೊಸ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದ್ದು, ಕಳೆದ ತಿಂಗಳು ಏಪ್ರಿಲ್ ಅವಧಿಯಲ್ಲಿ ಪ್ರಮುಖ ಕಾರ್ ಬ್ರಾಂಡ್‌ಗಳ ಮಾರಾಟ ವರದಿ ಇಲ್ಲಿದೆ.
10. ಫೋಕ್ಸ್‌ವ್ಯಾಗನ್
• 2022ರ ಏಪ್ರಿಲ್ ಅವಧಿಯ ಮಾರಾಟ: 3,547 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 1,533 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 131 ರಷ್ಟು ಏರಿಕೆ
09. ಸ್ಕೋಡಾ
• 2022ರ ಏಪ್ರಿಲ್ ಅವಧಿಯ ಮಾರಾಟ: 5,152 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 961 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 436.11 ರಷ್ಟು ಏರಿಕೆ
08. ರೆನಾಲ್ಟ್
• 2022ರ ಏಪ್ರಿಲ್ ಅವಧಿಯ ಮಾರಾಟ: 7,594 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 8,642 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 12.13 ರಷ್ಟು ಇಳಿಕೆ
07. ಹೋಂಡಾ
• 2022ರ ಏಪ್ರಿಲ್ ಅವಧಿಯ ಮಾರಾಟ: 7,874 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 9,072 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 13.21 ರಷ್ಟು ಇಳಿಕೆ
06. ಟೊಯೊಟಾ
• 2022ರ ಏಪ್ರಿಲ್ ಅವಧಿಯ ಮಾರಾಟ: 15,085 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 9,600 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 57.14 ರಷ್ಟು ಏರಿಕೆ
05. ಕಿಯಾ
• 2022ರ ಏಪ್ರಿಲ್ ಅವಧಿಯ ಮಾರಾಟ: 19,019 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 16,111 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 18.05 ರಷ್ಟು ಏರಿಕೆ
04. ಮಹೀಂದ್ರಾ
• 2022ರ ಏಪ್ರಿಲ್ ಅವಧಿಯ ಮಾರಾಟ: 22,526 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 18,85 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 23.19 ರಷ್ಟು ಏರಿಕೆ
03. ಟಾಟಾ ಮೋಟಾರ್ಸ್
• 2022ರ ಏಪ್ರಿಲ್ ಅವಧಿಯ ಮಾರಾಟ: 41,587 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 25,095 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.65.72 ರಷ್ಟು ಏರಿಕೆ
02. ಹ್ಯುಂಡೈ
• 2022ರ ಏಪ್ರಿಲ್ ಅವಧಿಯ ಮಾರಾಟ: 44,001 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 49,002 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 10.21 ರಷ್ಟು ಇಳಿಕೆ
01. ಮಾರುತಿ ಸುಜುಕಿ
• 2022ರ ಏಪ್ರಿಲ್ ಅವಧಿಯ ಮಾರಾಟ: 1,21,995 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 1,35,879 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 10.22 ರಷ್ಟು ಇಳಿಕೆ