Tap to Read ➤

ಮಾರ್ಚ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಿವು!

ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಮಧ್ಯಮ ಕ್ರಮಾಂಕದ ಸೆಡಾನ್ ಮಾರಾಟ ಹೊಂದಿದ್ದು, ಮಾರ್ಚ್ ಅವಧಿಯಲ್ಲಿ ಮಾರಾಟ ವರದಿ ಇಲ್ಲಿದೆ.
Praveen Sannamani
ಸ್ಕೋಡಾ ಆಕ್ಟಿವಿಯಾ
• ಮಾರ್ಚ್ 2022: 180 ಯುನಿಟ್ ಮಾರಾಟ
• ಮಾರ್ಚ್ 2021: 5 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ.3500 ರಷ್ಟು ಹೆಚ್ಚಳ
ಸ್ಕೋಡಾ ಸೂಪರ್ಬ್
• ಮಾರ್ಚ್ 2022: 180 ಯುನಿಟ್ ಮಾರಾಟ
• ಮಾರ್ಚ್ 2021: 250 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ. 28 ರಷ್ಟು ಕುಸಿತ
ಹ್ಯುಂಡೈ ವೆರ್ನಾ
• ಮಾರ್ಚ್ 2022: 1,586 ಯುನಿಟ್ ಮಾರಾಟ
• ಮಾರ್ಚ್ 2021: 2,778 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ. 43 ರಷ್ಟು ಕುಸಿತ
ಮಾರುತಿ ಸುಜುಕಿ ಸಿಯಾಜ್
• ಮಾರ್ಚ್ 2022: 1,834 ಯುನಿಟ್ ಮಾರಾಟ
• ಮಾರ್ಚ್ 2021: 1,628 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ. 13 ರಷ್ಟು ಕುಸಿತ
ಹೋಂಡಾ ಅಮೇಜ್
• ಮಾರ್ಚ್ 2022: 2,988 ಯುನಿಟ್ ಮಾರಾಟ
• ಮಾರ್ಚ್ 2021: 4,596 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ. 35 ರಷ್ಟು ಕುಸಿತ
ಹೋಂಡಾ ಸಿಟಿ
• ಮಾರ್ಚ್ 2022: 3,225 ಯುನಿಟ್ ಮಾರಾಟ
• ಮಾರ್ಚ್ 2021: 815 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ.296 ರಷ್ಟು ಹೆಚ್ಚಳ
ಹ್ಯುಂಡೈ ಔರಾ
• ಮಾರ್ಚ್ 2022: 3,775 ಯುನಿಟ್ ಮಾರಾಟ
• ಮಾರ್ಚ್ 2021: 4,023 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ.6 ರಷ್ಟು ಕುಸಿತ
ಟಾಟಾ ಟಿಗೋರ್
• ಮಾರ್ಚ್ 2022: 4,007 ಯುನಿಟ್ ಮಾರಾಟ
• ಮಾರ್ಚ್ 2021: 2,097 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ.91 ರಷ್ಟು ಹೆಚ್ಚಳ
ಮಾರುತಿ ಸುಜುಕಿ ಡಿಜೈರ್
• ಮಾರ್ಚ್ 2022: 18,623 ಯುನಿಟ್ ಮಾರಾಟ
• ಮಾರ್ಚ್ 2021: 11,434 ಯುನಿಟ್ ಮಾರಾಟ

• ವಾರ್ಷಿಕ ಬೆಳವಣಿಗೆ: ಶೇ. 63 ರಷ್ಟು ಹೆಚ್ಚಳ