Tap to Read ➤

2022ರ ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!

ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ದೇಶೀಯ ಕಾರುಗಳು ಹಾಗೂ 2022ರ ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾದ ಕಾರಗಳನ್ನು ಇಲ್ಲಿ ನೋಡಬಹುದು.
Arunteja P
ಮಾರುತಿ ಸ್ವಿಫ್ಟ್
• 2022ರ ಮೇ ತಿಂಗಳಲ್ಲಿ 6,347 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 1,116 ಯೂನಿಟ್‌ಗಳ ರಫ್ತು

• ಶೇ 468.73 ವಾರ್ಷಿಕ ಬೆಳವಣಿಗೆ
ನಿಸ್ಸಾನ್ ಸನ್ನಿ
• 2022ರ ಮೇ ತಿಂಗಳಲ್ಲಿ 5,063 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 06 ಯೂನಿಟ್‌ಗಳ ರಫ್ತು

• ಶೇ 84266.67 ವಾರ್ಷಿಕ ಬೆಳವಣಿಗೆ
ಮಾರುತಿ ಸುಜುಕಿ ವಿಟಾರ ಬ್ರೆಜಾ
• 2022ರ ಮೇ ತಿಂಗಳಲ್ಲಿ 4,473 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 489 ಯೂನಿಟ್‌ಗಳ ರಫ್ತು

• ಶೇ 814.72 ವಾರ್ಷಿಕ ಬೆಳವಣಿಗೆ
ಮಾರುತಿ ಬಲೆನೋ
• 2022ರ ಮೇ ತಿಂಗಳಲ್ಲಿ 4,214 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 2,531 ಯೂನಿಟ್‌ಗಳ ರಫ್ತು

• ಶೇ 66.50 ವಾರ್ಷಿಕ ಬೆಳವಣಿಗೆ
ಮಾರುತಿ ಎಸ್‌-ಪ್ರೆಸ್ಸೋ
• 2022ರ ಮೇ ತಿಂಗಳಲ್ಲಿ 3,692 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 2,048 ಯೂನಿಟ್‌ಗಳ ರಫ್ತು

• ಶೇ 80.27 ವಾರ್ಷಿಕ ಬೆಳವಣಿಗೆ
ಮಾರುತಿ ಡಿಸೈರ್
• 2022ರ ಮೇ ತಿಂಗಳಲ್ಲಿ 3,672 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 1,737 ಯೂನಿಟ್‌ಗಳ ರಫ್ತು

• ಶೇ 111.40 ವಾರ್ಷಿಕ ಬೆಳವಣಿಗೆ
ಕಿಯಾ ಸಾನೆಟ್
• 2022ರ ಮೇ ತಿಂಗಳಲ್ಲಿ 3,326 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 2,460 ಯೂನಿಟ್‌ಗಳ ರಫ್ತು

• ಶೇ 35.20 ವಾರ್ಷಿಕ ಬೆಳವಣಿಗೆ
ಹ್ಯುಂಡೈ ವೆರ್ನ
• 2022ರ ಮೇ ತಿಂಗಳಲ್ಲಿ 2,838 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 1,401 ಯೂನಿಟ್‌ಗಳ ರಫ್ತು

• ಶೇ 102.57 ವಾರ್ಷಿಕ ಬೆಳವಣಿಗೆ
ಫೋಕ್ಸ್‌ವ್ಯಾಗನ್ ವೆಂಟೋ
• 2022ರ ಮೇ ತಿಂಗಳಲ್ಲಿ 2,456 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 2,787 ಯೂನಿಟ್‌ಗಳ ರಫ್ತು

• ಶೇ11.88 ವಾರ್ಷಿಕ ಇಳಿಕೆ
ಹೋಂಡಾ ಸಿಟಿ
• 2022ರ ಮೇ ತಿಂಗಳಲ್ಲಿ 6,347 ಯೂನಿಟ್‌ಗಳ ರಫ್ತು

• 2021ರ ಮೇ ತಿಂಗಳಲ್ಲಿ 1,116 ಯೂನಿಟ್‌ಗಳ ರಫ್ತು

• ಶೇ 468.73 ವಾರ್ಷಿಕ ಬೆಳವಣಿಗೆ