Tap to Read ➤

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳಿವು!

ಹೊಸ ವಾಹನಗಳ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಮಾಹಿತಿ ಇಲ್ಲಿದೆ.
10. ಟಾಟಾ ಪಂಚ್
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 10,132 ಯುನಿಟ್

• ಬಿಡುಗಡೆಯಾದ ಅಲ್ಪಾವಧಿಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಪಂಚ್
09. ಮಾರುತಿ ಸುಜುಕಿ ಆಲ್ಟೊ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 10,443 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 17,303 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.37 ರಷ್ಟು ಕುಸಿತ
08. ಮಾರುತಿ ಸುಜುಕಿ ಡಿಜೈರ್
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 10,701 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 14,073 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.24 ರಷ್ಟು ಕುಸಿತ
07. ಮಾರುತಿ ಸುಜುಕಿ ಬಲೆನೊ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 10,398 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 16,384 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.37 ರಷ್ಟು ಕುಸಿತ
06. ಮಾರುತಿ ಸುಜುಕಿ ಇಕೋ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 11,154 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 11,469 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.3 ರಷ್ಟು ಕುಸಿತ
05. ಮಾರುತಿ ಸುಜುಕಿ ವಿಟಾರಾ ಬ್ರೆಝಾ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 11,764 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 11,220 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.5 ರಷ್ಟು ಏರಿಕೆ
04. ಹ್ಯುಂಡೈ ಕ್ರೆಟಾ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 12,651 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 12,463 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.1 ರಷ್ಟು ಏರಿಕೆ
03. ಟಾಟಾ ನೆಕ್ಸಾನ್
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 13,471 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 6,938 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.94 ರಷ್ಟು ಏರಿಕೆ
02. ಮಾರುತಿ ಸುಜುಕಿ ಎರ್ಟಿಗಾ
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 14,889 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 8,644 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.72 ರಷ್ಟು ಏರಿಕೆ
01. ಮಾರುತಿ ಸುಜುಕಿ ವ್ಯಾಗನ್ಆರ್
• 2022ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 17,766 ಯುನಿಟ್
• 2021ರ ಏಪ್ರಿಲ್ ಅವಧಿಯಲ್ಲಿನ ಮಾರಾಟ: 18,656 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.5 ರಷ್ಟು ಇಳಿಕೆ