Tap to Read ➤

ಈ ಪ್ರಮುಖ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಈ ಹೊಸ ಕಾರುಗಳ ಖರೀದಿಗಾಗಿ ಗ್ರಾಹಕರು ಬುಕಿಂಗ್ ನಂತರ ಕೆಲವು ದಿನಗಳ ಕಾಯಬೇಕಿದ್ದು, ಕಾಯುವಿಕೆ ಅವಧಿಯು ಕಾರುಗಳ ಉತ್ಪಾದನಾ ಪ್ರಮಾಣ ಮತ್ತು ಬುಕಿಂಗ್ ಸಂಖ್ಯೆಯನ್ನು ಆಧರಿಸಿರುತ್ತದೆ.
Praveen Sannamani
ಮಹೀಂದ್ರಾ ಎಕ್ಸ್‌ಯುವಿ700
• ಕನಿಷ್ಠ 15 ತಿಂಗಳಿನಿಂದ ಗರಿಷ್ಠ 20 ತಿಂಗಳು ಕಾಲ ಕಾಯಬೇಕು
ಕಿಯಾ ಕಾರೆನ್ಸ್
• ಕನಿಷ್ಠ 12 ತಿಂಗಳಿನಿಂದ ಗರಿಷ್ಠ 18 ತಿಂಗಳು ಕಾಲ ಕಾಯಬೇಕು
ಮಹೀಂದ್ರಾ ಥಾರ್
• ಕನಿಷ್ಠ 8 ತಿಂಗಳಿನಿಂದ ಗರಿಷ್ಠ 11 ತಿಂಗಳು ಕಾಲ ಕಾಯಬೇಕು
ಮಾರುತಿ ಸುಜುಕಿ ಎರ್ಟಿಗಾ
• ಕನಿಷ್ಠ 6 ತಿಂಗಳಿನಿಂದ ಗರಿಷ್ಠ 10 ತಿಂಗಳು ಕಾಲ ಕಾಯಬೇಕು
ಎಂಜಿ ಆಸ್ಟರ್
• ಕನಿಷ್ಠ 4 ತಿಂಗಳಿನಿಂದ ಗರಿಷ್ಠ 6 ತಿಂಗಳು ಕಾಲ ಕಾಯಬೇಕು
ಕಿಯಾ ಸೊನೆಟ್
• ಕನಿಷ್ಠ 4 ತಿಂಗಳಿನಿಂದ ಗರಿಷ್ಠ 6 ತಿಂಗಳು ಕಾಲ ಕಾಯಬೇಕು
ಹ್ಯುಂಡೈ ಕ್ರೆಟಾ
• ಕನಿಷ್ಠ 4 ತಿಂಗಳಿನಿಂದ ಗರಿಷ್ಠ 6 ತಿಂಗಳು ಕಾಲ ಕಾಯಬೇಕು
ಹೋಂಡಾ ಸಿಟಿ ಹೈಬ್ರಿಡ್
• ಕನಿಷ್ಠ 4 ತಿಂಗಳಿನಿಂದ ಗರಿಷ್ಠ 6 ತಿಂಗಳು ಕಾಲ ಕಾಯಬೇಕು
ಸ್ಕೋಡಾ ಸ್ಲಾವಿಯಾ
• ಕನಿಷ್ಠ 2 ತಿಂಗಳಿನಿಂದ ಗರಿಷ್ಠ 4 ತಿಂಗಳು ಕಾಲ ಕಾಯಬೇಕು
ಮಾರುತಿ ಬಲೆನೊ
• ಕನಿಷ್ಠ 2 ತಿಂಗಳಿನಿಂದ ಗರಿಷ್ಠ 4 ತಿಂಗಳು ಕಾಲ ಕಾಯಬೇಕು