Tap to Read ➤

ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾದ ಅತ್ಯುತ್ತಮ 7 ಸೀಟರ್ ಸೌಲಭ್ಯದ ಕಾರುಗಳು!

ಭಾರತದಲ್ಲಿ ಪ್ರಮುಖ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಗಳಲ್ಲಿ 7 ಸೀಟರ್ ಸೌಲಭ್ಯದ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕೈಗೆಟುಕುವ ಬೆಲೆಯ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
ದಟ್ಸನ್ ಗೊ ಪ್ಲಸ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 4.25 ಲಕ್ಷದಿಂದ ರೂ. 6.99 ಲಕ್ಷ)
ಮಾರುತಿ ಇಕೋ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 4.53 ಲಕ್ಷದಿಂದ ರೂ. 5.88 ಲಕ್ಷ)
ರೆನಾಲ್ಟ್ ಟ್ರೈಬರ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 5.69 ಲಕ್ಷದಿಂದ ರೂ. 8.25 ಲಕ್ಷ)
ಮಹೀಂದ್ರಾ ಬೊಲೆರೊ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.99 ಲಕ್ಷದಿಂದ ರೂ. 9.99 ಲಕ್ಷ)
ಮಾರುತಿ ಸುಜುಕಿ ಎರ್ಟಿಗಾ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.12 ಲಕ್ಷದಿಂದ ರೂ. 10.85 ಲಕ್ಷ)
ಮಹೀಂದ್ರಾ ಬೊಲೆರೊ ನಿಯೋ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.99 ಲಕ್ಷದಿಂದ ರೂ. 11.33 ಲಕ್ಷ)
ಮಾರುತಿ ಎಕ್ಸ್6
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 10.14 ಲಕ್ಷದಿಂದ ರೂ. 12.02 ಲಕ್ಷ)
ಮಹೀಂದ್ರಾ ಮರಾಜೋ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 12.80 ಲಕ್ಷದಿಂದ ರೂ. 15 ಲಕ್ಷ)
ಕಿಯಾ ಕಾರೆನ್ಸ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.99 ಲಕ್ಷದಿಂದ ರೂ. 16.99 ಲಕ್ಷ)
ಮಹೀಂದ್ರಾ ಸ್ಕಾರ್ಪಿಯೋ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 13.18 ಲಕ್ಷದಿಂದ ರೂ. 18.14 ಲಕ್ಷ)