Tap to Read ➤

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರು ಮಾದರಿಗಳಿವು!

ಸ್ಕೋಡಾ ಸ್ಲಾವಿಯಾ
* ಎಂಜಿನ್- 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಪೆಟ್ರೋಲ್

* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 10.69 ಲಕ್ಷದಿಂದ ರೂ. 17.79 ಲಕ್ಷ
ಹೊಸ ಟೊಯೊಟಾ ಗ್ಲಾಂಝಾ
* ಎಂಜಿನ್- 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 6.39 ಲಕ್ಷದಿಂದ ರೂ. 9.69 ಲಕ್ಷ
ಮಾರುತಿ ಡಿಜೈರ್ ಎಸ್-ಸಿಎನ್‌ಜಿ
* 1.2-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಸಿಎನ್‌ಜಿ ಕಿಟ್ ಜೋಡಣೆ(31.12 ಕಿ.ಮೀ ಮೈಲೇಜ್)
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 8.14 ಲಕ್ಷದಿಂದ ರೂ. 8.82 ಲಕ್ಷ
2022ರ ರೆನಾಲ್ಟ್ ಕಿಗರ್
* ಎಂಜಿನ್- 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 5.84 ಲಕ್ಷದಿಂದ ರೂ. 10.39 ಲಕ್ಷ
2022ರ ಎಂಜಿ ಜೆಡ್ಎಸ್ ಇವಿ
* 50.3 kWh ಅಡ್ವಾನ್ಸ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 461 ಕಿ.ಮೀ ಮೈಲೇಜ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 22 ಲಕ್ಷದಿಂದ ರೂ. 25.88 ಲಕ್ಷ
ಟೊಯೊಟಾ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್
* ಎಂಜಿನ್- 2.8-ಲೀಟರ್ ಟರ್ಬೊ ಡೀಸೆಲ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 34 ಲಕ್ಷದಿಂದ ರೂ. 36.80 ಲಕ್ಷ
ಲೆಕ್ಸಸ್ ಎನ್ಎಕ್ಸ್ 350ಹೆಚ್ ಎಸ್‍ಯುವಿ
* ಎಂಜಿನ್- 2.5-ಲೀಟರ್ ಪೆಟ್ರೋಲ್ ಹೈಬ್ರಿಡ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 64.90 ಲಕ್ಷದಿಂದ ರೂ. 71.60 ಲಕ್ಷ
ಬಿಎಂಡಬ್ಲ್ಯು ಎಕ್ಸ್4 ಎಸ್‍ಯುವಿ
* ಎಂಜಿನ್- 3.0 ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 70.50 ಲಕ್ಷ ಆರಂಭಿಕ ದರ
ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್
* ಎಂಜಿನ್- 4.0-ಲೀಟರ್ ವಿ8 ಮತ್ತು 6.0-ಲೀಟರ್ ವಿ12 ಪೆಟ್ರೋಲ್
* ಬೆಲೆ(ಎಕ್ಸ್‌ಶೋರೂಂ ಪ್ರಕಾರ)- ರೂ. 2.50 ಕೋಟಿಯಿಂದ ರೂ. 3.20 ಕೋಟಿ