Tap to Read ➤

2021-22ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ಮಾರಾಟವಾದ ಸ್ಕೂಟರ್‌ಗಳಿವು!

ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಸ್ಕೂಟರ್ ಬೇಡಿಕೆಯು ಮುಂಚೂಣಿಯಲ್ಲಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ಟಾಪ್ 10 ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ.
Praveen Sannamani
ಹೀರೋ ಡೆಸ್ಟಿನಿ 125
• 2022 ಆರ್ಥಿಕ ವರ್ಷ: 69,351 ಯುನಿಟ್
• 2021 ಆರ್ಥಿಕ ವರ್ಷ: 1,44,332 ಯುನಿಟ್

• ಬೆಳವಣಿಗೆ ದರ: ಶೇ.51.59 ರಷ್ಟು ಕುಸಿತ
ಯಮಹಾ ಫ್ಯಾಸಿನೋ 125ಎಫ್ಐ
• 2022 ಆರ್ಥಿಕ ವರ್ಷ: 97,166 ಯುನಿಟ್
• 2021 ಆರ್ಥಿಕ ವರ್ಷ: 1,08,496 ಯುನಿಟ್

• ಬೆಳವಣಿಗೆ ದರ: ಶೇ.10.44 ರಷ್ಟು ಕುಸಿತ
ಸುಜುಕಿ ಬರ್ಗಮನ್ ಸ್ಟ್ರೀಟ್ 125
• 2022 ಆರ್ಥಿಕ ವರ್ಷ: 99,946 ಯುನಿಟ್
• 2021 ಆರ್ಥಿಕ ವರ್ಷ: 76,556 ಯುನಿಟ್

• ಬೆಳವಣಿಗೆ ದರ: ಶೇ.30.55 ರಷ್ಟು ಹೆಚ್ಚಳ
ಯಮಹಾ ರೇ ಜೆಡ್ಆರ್
• 2022 ಆರ್ಥಿಕ ವರ್ಷ: 1,03,491 ಯುನಿಟ್
• 2021 ಆರ್ಥಿಕ ವರ್ಷ: 1,30,648 ಯುನಿಟ್

• ಬೆಳವಣಿಗೆ ದರ: ಶೇ.20.79 ರಷ್ಟು ಕುಸಿತ
ಹೀರೋ ಪ್ಲೆಶರ್
• 2022 ಆರ್ಥಿಕ ವರ್ಷ: 1,79,961 ಯುನಿಟ್
• 2021 ಆರ್ಥಿಕ ವರ್ಷ: 2,03,594 ಯುನಿಟ್

• ಬೆಳವಣಿಗೆ ದರ: ಶೇ.11.61 ರಷ್ಟು ಕುಸಿತ
ಹೋಂಡಾ ಡಿಯೋ
• 2022 ಆರ್ಥಿಕ ವರ್ಷ: 2,22,632 ಯುನಿಟ್
• 2021 ಆರ್ಥಿಕ ವರ್ಷ: 3,14,417 ಯುನಿಟ್

• ಬೆಳವಣಿಗೆ ದರ: ಶೇ. 29.19 ರಷ್ಟು ಕುಸಿತ
ಟಿವಿಎಸ್ ಎನ್‌ಟಾರ್ಕ್ 125
• 2022 ಆರ್ಥಿಕ ವರ್ಷ: 2,49,277 ಯುನಿಟ್
• 2021 ಆರ್ಥಿಕ ವರ್ಷ: 2,51,491 ಯುನಿಟ್

• ಬೆಳವಣಿಗೆ ದರ: ಶೇ. 0.88 ರಷ್ಟು ಕುಸಿತ
ಸುಜುಕಿ ಆಕ್ಸೆಸ್ 125
• 2022 ಆರ್ಥಿಕ ವರ್ಷ: 4,60,596 ಯುನಿಟ್
• 2021 ಆರ್ಥಿಕ ವರ್ಷ: 4,17,601 ಯುನಿಟ್

• ಬೆಳವಣಿಗೆ ದರ: ಶೇ. 10.30 ರಷ್ಟು ಹೆಚ್ಚಳ
ಟಿವಿಎಸ್ ಜೂಪಿಟರ್
• 2022 ಆರ್ಥಿಕ ವರ್ಷ: 5,04,567 ಯುನಿಟ್
• 2021 ಆರ್ಥಿಕ ವರ್ಷ: 5,40,466 ಯುನಿಟ್

• ಬೆಳವಣಿಗೆ ದರ: ಶೇ. 6.64 ರಷ್ಟು ಕುಸಿತ
ಹೋಂಡಾ ಆಕ್ಟಿವಾ
• 2022 ಆರ್ಥಿಕ ವರ್ಷ: 17,08,305 ಯುನಿಟ್
• 2021 ಆರ್ಥಿಕ ವರ್ಷ: 19,39,640 ಯುನಿಟ್

• ಬೆಳವಣಿಗೆ ದರ: ಶೇ. 11.93 ರಷ್ಟು ಕುಸಿತ