Tap to Read ➤
ಏಪ್ರಿಲ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟಗೊಂಡ ಟಾಪ್ 10 ಸ್ಕೂಟರ್ಗಳಿವು!
ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಪ್ರಮುಖ ಸ್ಕೂಟರ್ಗಳ ಪಟ್ಟಿ ಇಲ್ಲಿದೆ.
Praveen Sannamani
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್
• 2022 ಏಪ್ರಿಲ್ ಮಾರಾಟ- 6,329 ಯುನಿಟ್
• 2021 ಏಪ್ರಿಲ್ ಮಾರಾಟ - 8,143 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 22.28 ರಷ್ಟು ಕುಸಿತ
ಹೀರೋ ಡೆಸ್ಟಿನಿ 125
• 2022 ಏಪ್ರಿಲ್ ಮಾರಾಟ- 8,981 ಯುನಿಟ್
• 2021 ಏಪ್ರಿಲ್ ಮಾರಾಟ - 9,121 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 1.53 ರಷ್ಟು ಕುಸಿತ
ಸುಜುಕಿ ಬರ್ಗಮನ್
• 2022 ಏಪ್ರಿಲ್ ಮಾರಾಟ- 9,088 ಯುನಿಟ್
• 2021 ಏಪ್ರಿಲ್ ಮಾರಾಟ - 8,154 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 11.45 ರಷ್ಟು ಹೆಚ್ಚಳ
ಸುಜುಕಿ ಅವೆನಿಸ್
• 2022 ಫೆಬ್ರವರಿ ಮಾರಾಟ- 10,382 ಯುನಿಟ್
• ಹೊಸದಾಗಿ ಬಿಡುಗಡೆಯಾಗಿರುವ 125 ಸಿಸಿ ಸ್ಕೂಟರ್
ಹೀರೋ ಪ್ಲೆಷರ್
• 2022 ಏಪ್ರಿಲ್ ಮಾರಾಟ- 12,303 ಯುನಿಟ್
• 2021 ಏಪ್ರಿಲ್ ಮಾರಾಟ - 18,298 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 32.76 ರಷ್ಟು ಕುಸಿತ
ಹೋಂಡಾ ಡಿಯೋ
• 2022 ಏಪ್ರಿಲ್ ಮಾರಾಟ- 16,033 ಯುನಿಟ್
• 2021 ಏಪ್ರಿಲ್ ಮಾರಾಟ - 17,269 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 7.16 ರಷ್ಟು ಕುಸಿತ
ಟಿವಿಎಸ್ ಎನ್ಟಾರ್ಕ್ 125
• 2022 ಏಪ್ರಿಲ್ ಮಾರಾಟ- 25,267 ಯುನಿಟ್
• 2021 ಏಪ್ರಿಲ್ ಮಾರಾಟ - 19,959 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 26.59 ರಷ್ಟು ಹೆಚ್ಚಳ
ಸುಜುಕಿ ಆಕ್ಸೆಸ್ 125
• 2022 ಏಪ್ರಿಲ್ ಮಾರಾಟ- 32,932 ಯುನಿಟ್
• 2021 ಏಪ್ರಿಲ್ ಮಾರಾಟ - 53,285 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 38.20 ರಷ್ಟು ಕುಸಿತ
ಟಿವಿಎಸ್ ಜೂಪಿಟರ್
• 2022 ಏಪ್ರಿಲ್ ಮಾರಾಟ- 60,957 ಯುನಿಟ್
• 2021 ಏಪ್ರಿಲ್ ಮಾರಾಟ - 25,570 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 138.39 ರಷ್ಟು ಹೆಚ್ಚಳ
ಹೋಂಡಾ ಆಕ್ವಿವಾ
• 2022 ಏಪ್ರಿಲ್ ಮಾರಾಟ- 1,63,357 ಯುನಿಟ್
• 2021 ಏಪ್ರಿಲ್ ಮಾರಾಟ - 1.09,678 ಯುನಿಟ್
• ವಾರ್ಷಿಕ ಅವಧಿಯ ಬೆಳವಣಿಗೆ- ಶೇ. 48.94 ರಷ್ಟು ಕುಸಿತ
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!