Tap to Read ➤

ಮಾರ್ಚ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 10 ದ್ವಿಚಕ್ರ ವಾಹನಗಳಿವು!

2022ರ ಮಾರ್ಚ್ ತಿಂಗಳಿನಲ್ಲಿ ಪ್ರಮುಖ ಬೈಕ್ ತಯಾರಕ ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ ಮಾರಾಟಕ್ಕೆ ಹೋಲಿಕೆ ಮಾಡಿದರೆ ಶೇ.19 ರಷ್ಟು ಕುಸಿತ ಕಂಡಿವೆ.
Praveen Sannamani
ಹೀರೋ ಸ್ಲೈಂಡರ್
• 2022ರ ಮಾರ್ಚ್ ಅವಧಿಯ ಮಾರಾಟ: 2,48,577 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 2,80,090 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.11.25 ರಷ್ಟು ಕುಸಿತ
ಹೋಂಡಾ ಆಕ್ಟಿವಾ
• 2022ರ ಮಾರ್ಚ್ ಅವಧಿಯ ಮಾರಾಟ: 1,60,631 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 1,99,208 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.19 ರಷ್ಟು ಕುಸಿತ
ಹೀರೋ ಹೆಚ್ಎಫ್ ಡಿಲಕ್ಸ್
• 2022ರ ಮಾರ್ಚ್ ಅವಧಿಯ ಮಾರಾಟ: 1,00,216 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 1,44,505 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.31 ರಷ್ಟು ಕುಸಿತ
ಹೋಂಡಾ ಸಿಬಿ ಶೈನ್
• 2022ರ ಮಾರ್ಚ್ ಅವಧಿಯ ಮಾರಾಟ: 95,197 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 1,17,943 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.19 ರಷ್ಟು ಕುಸಿತ
ಬಜಾಜ್ ಪಲ್ಸರ್
• 2022ರ ಮಾರ್ಚ್ ಅವಧಿಯ ಮಾರಾಟ: 67,339 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 85,999 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.31.5 ರಷ್ಟು ಕುಸಿತ
ಟಿವಿಎಸ್ ಜೂಪಿಟರ್
• 2022ರ ಮಾರ್ಚ್ ಅವಧಿಯ ಮಾರಾಟ: 55,813 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 57,206 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.2 ರಷ್ಟು ಕುಸಿತ
ಟಿವಿಎಸ್ ಎಕ್ಸ್ಎಲ್100
• 2022ರ ಮಾರ್ಚ್ ಅವಧಿಯ ಮಾರಾಟ: 37,649 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 44,688 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.16 ರಷ್ಟು ಕುಸಿತ
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
• 2022ರ ಮಾರ್ಚ್ ಅವಧಿಯ ಮಾರಾಟ: 32,694 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 31,694 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.3 ರಷ್ಟು ಏರಿಕೆ
ಸುಜುಕಿ ಅವೆನಿಸ್
• 2022ರ ಮಾರ್ಚ್ ಅವಧಿಯ ಮಾರಾಟ: 31,097 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 48,672 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.36 ರಷ್ಟು ಕುಸಿತ
ಹೀರೋ ಗ್ಲ್ಯಾಮರ್
• 2022ರ ಮಾರ್ಚ್ ಅವಧಿಯ ಮಾರಾಟ: 31,037 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 32,371 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ.4 ರಷ್ಟು ಕುಸಿತ