Tap to Read ➤

ಬಜೆಟ್ ಬೆಲೆಯ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

1. ಅವಾನ್ ಇ ಸ್ಕೂಟರ್
ಆರಂಭಿಕ ಬೆಲೆ- ರೂ. 45,000(ದೆಹಲಿ ಎಕ್ಸ್‌ಶೋರೂಂ ಪ್ರಕಾರ)
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
48V/20Ah ಬ್ಯಾಟರಿಯೊಂದಿಗೆ 65 ಕಿ.ಮೀ ಮೈಲೇಜ್
2. ಬೌನ್ಸ್ ಇನ್ಪಿನಿಟಿ ಇ1
* ಬ್ಯಾಟರಿ ರಹಿತ- ರೂ. 45,099(ಎಕ್ಸ್‌ಶೋರೂಂ ಪ್ರಕಾರ)
* ಬ್ಯಾಟರಿ ಸಹಿತ- ರೂ. 68,999(ಎಕ್ಸ್‌ಶೋರೂಂ ಪ್ರಕಾರ)
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
48V/39Ah ಬ್ಯಾಟರಿಯೊಂದಿಗೆ 85 ಕಿ.ಮೀ ಮೈಲೇಜ್
3. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್
ಆರಂಭಿಕ ಬೆಲೆ- 46,640 ರಿಂದ ರೂ. 59,640 (ಎಕ್ಸ್‌ಶೋರೂಂ ಪ್ರಕಾರ)
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
48V/28Ah ಬ್ಯಾಟರಿಯೊಂದಿಗೆ 85 ಕಿ.ಮೀ ಮೈಲೇಜ್
4. ಅವನ್ ಟ್ರೆಂಡ್ ಇ
ಆರಂಭಿಕ ಬೆಲೆ- 56,900 ರಿಂದ ರೂ. 81,269 (ಎಕ್ಸ್‌ಶೋರೂಂ ಪ್ರಕಾರ)
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
48 V/24 Ah ಬ್ಯಾಟರಿಯೊಂದಿಗೆ 110 ಕಿ.ಮೀ ಮೈಲೇಜ್
5. ಇವೆ ಅಹವಾ
ಆರಂಭಿಕ ಬೆಲೆ- 62,499 (ಎಕ್ಸ್‌ಶೋರೂಂ ಪ್ರಕಾರ)
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
60V 27Ah ಲೀಡ್ ಆ್ಯಸಿಡ್ ಬ್ಯಾಟರಿಯೊಂದಿಗೆ 70 ಕಿ.ಮೀ ಮೈಲೇಜ್