Tap to Read ➤

ಹೋಂಡಾ ಸಿಬಿ 300 ಎಫ್ ಬೈಕ್‌ನ ಟಾಪ್ 5 ವೈಶಿಷ್ಟ್ಯಗಳು

ಹೋಂಡಾ ಸಿಬಿ 300 ಎಫ್ ಬೈಕ್‌ನಲ್ಲಿ ನೀವು ತಿಳಿದುಕೊಳ್ಳಬೇಕಾದ ಟಾಪ್ 5 ವೈಶಿಷ್ಟ್ಯಗಳು ಇಲ್ಲಿವೆ.
Arunteja P
ವಿನ್ಯಾಸ
• ಎಲ್‌ಇಡಿ ಲೈಟಿಂಗ್ ಸಿಸ್ಟಮ್
• ಷಾರ್ಪ್ ಫ್ರಂಟ್ ಫಾಸಿಯಾ
• ಸ್ಪ್ಲಿಟ್ ಸೀಟ್ ಸೆಟಪ್
ಎಂಜಿನ್
• 293.52 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್
• 24.1 bhp ಗರಿಷ್ಟ ಪವರ್
• 25.6 Nm ಪೀಕ್ ಟಾರ್ಕ್
ಬೆಲೆ
• ಡಿಲಕ್ಸ್ ರೂಪಾಂತರದ ಬೆಲೆ ರೂ.2.26 ಲಕ್ಷ
• ಡಿಲಕ್ಸ್ ಪ್ರೋ ರೂಪಾಂತರದ ಬೆಲೆ ರೂ. 2.29 ಲಕ್ಷ
ವೈಶಿಷ್ಟ್ಯಗಳು
• ಬ್ಲೂಟೂತ್ ಕನೆಕ್ಟಿವಿಟಿ
• ವಾಯಿಸ್ ಕಂಟ್ರೋಲ್ ಸಿಸ್ಟಮ್
• ಹಜಾರ್ಡ್ ಲ್ಯಾಂಪ್ಸ್
• ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
ಸ್ಪರ್ಧೆ
• ಬಿಎಂಡಬ್ಲ್ಯು ಜಿ 310 ಆರ್
• ಕೆಟಿಎಂ ಡ್ಯೂಕ್ 250
• ಬಜಾಜ್ ಡೊಮಿನಾರ್ 400