Tap to Read ➤

2022ರ ಹೊಸ ಆಡಿ Q3 ಕಾರಿನ ಟಾಪ್‌ 5 ಮುಖ್ಯಾಂಶಗಳು

2022ರ ಹೊಸ ಆಡಿ Q3 ಕಾರಿನಲ್ಲಿ ನಾವು ತಿಳಿದುಕೊಳ್ಳಬೇಕಾದ ಟಾಪ್‌ 5 ಮುಖ್ಯಾಂಶಗಳಿವು.
Arunteja P
ಬಣ್ಣದ ಆಯ್ಕೆ
• ಪಲ್ಸ್ ಆರೆಂಜ್
• ಗ್ಲೇಸಿಯರ್ ವೈಟ್
• ಕ್ರೋನೊಸ್ ಗ್ರೇ
• ಮೈಥೋನ್ ಬ್ಲಾಕ್
• ನವರಾ ಬ್ಲೂ
ವೈಶಿಷ್ಟ್ಯಗಳು
• 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್
• 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• 360-ಡಿಗ್ರಿ ಪಾರ್ಕಿಂಗ್ ಕ್ಯಾಮರಾ
• 10 ಸ್ಪೀಕರ್ ಸೌಂಡ್ ಸಿಸ್ಟಮ್
ಉದ್ದಳತೆ
• ಉದ್ದ 4485mm
• ಅಗಲ 1850mm
• ಎತ್ತರ 1628mm
• ವೀಲ್‌ಬೇಸ್ 2680mm
ಎಂಜಿನ್ & ಪರ್ಫಾಮೆನ್ಸ್
• 2.0L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್

• 187bhp ಪವರ್ & 320Nm ಟಾರ್ಕ್
ವೇರಿಯೆಂಟ್ & ಬೆಲೆ
• ಪ್ರೀಮಿಯಂ ಪ್ಲಸ್ ಬೆಲೆ ರೂ. 44.89 ಲಕ್ಷ

• ಟೆಕ್ನಾಲಜಿ ಬೆಲೆ ರೂ. 50.39 ಲಕ್ಷ