Tap to Read ➤

ಕೈಗೆಟುಕುವ ಬೆಲೆಯ ಟಾಪ್ 5 ಹೈಬ್ರಿಡ್ ಕಾರುಗಳಿವು!

ಭಾರತದಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿರುವ ಟಾಪ್ 5 ಹೈಬ್ರಿಡ್ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
Arunteja P
ಹೋಂಡಾ ಸಿಟಿ e:HEV
• ಬೆಲೆ ರೂ. 19.49 (ಎಕ್ಸ್‌ ಶೋರೂಂ ದೆಹಲಿ)
ಮೈಲೇಜ್
• ಪ್ರತಿ ಲೀಟರ್‌ಗೆ 26.5 ಕಿ.ಮೀ
ಲೆಕ್ಸಸ್ ES 300 H
• ಬೆಲೆ ರೂ. 59.50 (ಎಕ್ಸ್‌ ಶೋರೂಂ ದೆಹಲಿ)
ಮೈಲೇಜ್
• ಪ್ರತಿ ಲೀಟರ್‌ಗೆ 22.5 ಕಿಮೀ.
ಟೊಯೊಟಾ ಕ್ಯಾಮ್ರಿ ಹೈಬ್ರಿಡ್
• ಬೆಲೆ ರೂ. 44.35 (ಎಕ್ಸ್‌ ಶೋರೂಂ ದೆಹಲಿ)
ಮೈಲೇಜ್
• ಪ್ರತಿ ಲೀಟರ್‌ಗೆ 19.1 ಕಿ.ಮೀ
ಟೊಯಾಟಾ ಅರ್ಬನ್ ಕ್ರೂಸರ್ ಹೈರೈಡರ್
• ಬಿಡುಗಡೆ ನಂತರ ಪೂರ್ಣ ಮಾಹಿತಿ ಬಹಿರಂಗ
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ
• ಬೆಲೆ 9 ಲಕ್ಷ ರೂ. ಇರಬಹುದು, ಬಿಡುಗಡೆ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗ