Tap to Read ➤
ಭಾರತೀಯ ಮಾರುಕಟ್ಟೆಯಲ್ಲಿನ ಟಾಪ್-5 ದುಬಾರಿ ಸ್ಕೂಟರ್ಗಳಿವು!
ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹಾಗೂ ಅತ್ಯಾಧುನಿಕ ಫೀಚರ್ಸ್ಗಳನ್ನು ಹೊಂದಿರುವ ಟಾಪ್-5 ಸ್ಕೂಟರ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
Arun Teja P
1.ಬಿಎಂಡಬ್ಲ್ಯು ಸಿ 400 ಜಿಟಿ
• ಬೆಲೆ ರೂ.10.40 ಲಕ್ಷ
• 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ (33.5 ಬಿಹೆಚ್ಪಿ ಪವರ್ ಮತ್ತು 35 ಎನ್ಎಮ್ ಟಾರ್ಕ್)
2.ಕೀವೇ ಸಿಕ್ಸ್ಟೀಸ್ 300ಐ ಮತ್ತು ವಿಯೆಸ್ಟೆ 300
• ಬೆಲೆ ರೂ.2.99 ಲಕ್ಷ
• 4-ವಾಲ್ವ್ 278.2 ಸಿಸಿ ಎಂಜಿನ್, 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ (18.7 ಬಿಹೆಚ್ಪಿ ಪವರ್ ಮತ್ತು 22 ಎನ್ಎಂ ಟಾರ್ಕ್)
3.ವೆಸ್ಪಾ ಎಲಿಗಾಂಟೆ 150 ಎಫ್ಎಲ್
• ಬೆಲೆ ರೂ.1.54 ಲಕ್ಷ
• 150 ಸಿಸಿ ಎಂಜಿನ್
• ರೌಂಡ್ ಹೆಡ್ ಲ್ಯಾಂಪ್ ಸುತ್ತಲು ಷೇಪ್ ವಿಂಡ್ ಸ್ಕ್ರೀನ್ಸ್
4.ವೆಸ್ಪಾ ರೇಸಿಂಗ್ ಸಿಕ್ಸ್ಟಿಸ್
• ಬೆಲೆ ರೂ.1.51 ಲಕ್ಷ
• 149 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, (10.4-ಬಿಎಚ್ಪಿ ಮತ್ತು 10.6 ಎನ್ಎಂ ಟಾರ್ಕ್)
5. ಎಪ್ರಿಲಿಯಾ ಎಸ್ಎಕ್ಸ್ಆರ್ 160
• ಬೆಲೆ ರೂ.1.41
• 160 ಸಿಸಿ ಸಿಂಗಲ್-ಸಿಲಿಂಡರ್, (10.84 ಬಿಹೆಚ್ಪಿ ಮತ್ತು11.6 ಎನ್ಎಂ ಪೀಕ್ ಟಾರ್ಕ್)