Tap to Read ➤

ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 ಎಂಪಿವಿ ಕಾರುಗಳಿವು!

ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳ ಮಾರಾಟ ಪಟ್ಟಿ ಇಲ್ಲಿದೆ.
ಮಾರುತಿ ಸುಜುಕಿ ಎಕ್ಸ್ಎಲ್6
• 2022ರ ಏಪ್ರಿಲ್ ಮಾರಾಟ: 4,366 ಯುನಿಟ್
• 2021ರ ಏಪ್ರಿಲ್ ಮಾರಾಟ: 3,373 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 29 ರಷ್ಟು ಏರಿಕೆ
ಮಾರುತಿ ಸುಜುಕಿ ಎಕ್ಸ್ಎಲ್6
• 1.5 ಲೀಟರ್ ಪೆಟ್ರೋಲ್ ಎಂಜಿನ್

• ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 11.29 ಲಕ್ಷದಿಂದ ರೂ. 14.55 ಲಕ್ಷ
ಕಿಯಾ ಕಾರೆನ್ಸ್
• 2022ರ ಏಪ್ರಿಲ್ ಮಾರಾಟ: 5,754 ಯುನಿಟ್

• ಎಂಪಿವಿ ವಿಭಾಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಕಾರೆನ್ಸ್
ಕಿಯಾ ಕಾರೆನ್ಸ್
• 1.5 ಲೀಟರ್ ಮತ್ತು 1.4 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್

• ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.59 ಲಕ್ಷದಿಂದ ರೂ. 17.70 ಲಕ್ಷ
ಟೊಯೊಟಾ ಇನೋವಾ ಕ್ರಿಸ್ಟಾ
• 2022ರ ಏಪ್ರಿಲ್ ಮಾರಾಟ: 6,351 ಯುನಿಟ್
• 2021ರ ಏಪ್ರಿಲ್ ಮಾರಾಟ: 3,600 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 76 ರಷ್ಟು ಏರಿಕೆ
ಟೊಯೊಟಾ ಇನೋವಾ ಕ್ರಿಸ್ಟಾ
• 2.4 ಲೀಟರ್ ಡೀಸೆಲ್ ಮತ್ತು 2.7 ಲೀಟರ್ ಪೆಟ್ರೋಲ್

• ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 17.86 ಲಕ್ಷದಿಂದ ರೂ. 25.68 ಲಕ್ಷ
ಮಹೀಂದ್ರಾ ಬೊಲೆರೊ
• 2022ರ ಏಪ್ರಿಲ್ ಮಾರಾಟ: 7,686 ಯುನಿಟ್
• 2021ರ ಏಪ್ರಿಲ್ ಮಾರಾಟ: 6,152 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 25 ರಷ್ಟು ಏರಿಕೆ
ಮಹೀಂದ್ರಾ ಬೊಲೆರೊ
• 1.5 ಲೀಟರ್ ಡೀಸೆಲ್

• ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.31 ಲಕ್ಷದಿಂದ ರೂ. 10.24 ಲಕ್ಷ
ಮಾರುತಿ ಸುಜುಕಿ ಎರ್ಟಿಗಾ
• 2022ರ ಏಪ್ರಿಲ್ ಮಾರಾಟ: 14,889 ಯುನಿಟ್
• 2021ರ ಏಪ್ರಿಲ್ ಮಾರಾಟ: 8,644 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 72 ರಷ್ಟು ಏರಿಕೆ
ಮಾರುತಿ ಸುಜುಕಿ ಎರ್ಟಿಗಾ
• 1.5 ಲೀಟರ್ ಪೆಟ್ರೋಲ್ ಎಂಜಿನ್

• ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 8.35 ಲಕ್ಷದಿಂದ ರೂ. 12.79 ಲಕ್ಷ