ಕ್ರ್ಯಾಶ್ ಟೆಸ್ಟ್ ಹೊಸ ಪಟ್ಟಿ ಬಿಡುಗಡೆ: ಇಲ್ಲಿವೇ ಟಾಪ್ 5 ಸುರಕ್ಷಿತ ಕಾರುಗಳಿವು.
ಕ್ರ್ಯಾಶ್ ಟೆಸ್ಟ್ ಮೂಲಕ ಹೊಸ ಕಾರುಗಳ ಸುರಕ್ಷತೆಯನ್ನು ಸುಧಾರಿಸುತ್ತಿದ್ದು, ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಂತರ್ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
Praveen Sannamani
ಗ್ಲೊಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
• ಗರಿಷ್ಠ ಅಂಕಗಳನ್ನು ಪಡೆದ ಮೇಡ್ ಇನ್ ಕಾರುಗಳು
• ಹೆಚ್ಚು ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಮಿಂಚಿದ ಟಾಟಾ ಮತ್ತು ಮಹೀಂದ್ರಾ ಕಾರುಗಳು
ಟಾಟಾ ಪಂಚ್
• ವಯಸ್ಕರ ಸುರಕ್ಷತೆ ಅಂಕಗಳು: 16.45/17 • ಮಕ್ಕಳ ಸುರಕ್ಷತೆ ಅಂಕಗಳು: 40.89/49
• ಒಟ್ಟು ಅಂಕಗಳು: 57.34/66
ಮಹೀಂದ್ರಾ ಎಕ್ಸ್ಯುವಿ300
• ವಯಸ್ಕರ ಸುರಕ್ಷತೆ ಅಂಕಗಳು: 16.42/17 • ಮಕ್ಕಳ ಸುರಕ್ಷತೆ ಅಂಕಗಳು: 37.44/49
• ಒಟ್ಟು ಅಂಕಗಳು: 53.86/66
ಟಾಟಾ ಆಲ್ಟ್ರೊಜ್
• ವಯಸ್ಕರ ಸುರಕ್ಷತೆ ಅಂಕಗಳು: 16.13/17 • ಮಕ್ಕಳ ಸುರಕ್ಷತೆ ಅಂಕಗಳು: 29/49
• ಒಟ್ಟು ಅಂಕಗಳು: 45.13/66
ಟಾಟಾ ನೆಕ್ಸಾನ್
• ವಯಸ್ಕರ ಸುರಕ್ಷತೆ ಅಂಕಗಳು: 16.06/17 • ಮಕ್ಕಳ ಸುರಕ್ಷತೆ ಅಂಕಗಳು: 25/49
• ಒಟ್ಟು ಅಂಕಗಳು: 41.06/66
ಮಹೀಂದ್ರಾ ಎಕ್ಸ್ಯುವಿ700
• ವಯಸ್ಕರ ಸುರಕ್ಷತೆ ಅಂಕಗಳು: 16.03/17 • ಮಕ್ಕಳ ಸುರಕ್ಷತೆ ಅಂಕಗಳು: 41.16/49