Tap to Read ➤

ಹೊಸ ಹೀರೋ Xpulse 200T 4V ಬೈಕ್ ಕುರಿತಾದ ಟಾಪ್ 5 ವಿಷಯಗಳು

Dec 23, 2022
Sanjay Ambekar
ಬೆಲೆ & ವಿತರಣೆಗಳು
• ರೂ.1,25,726 (ಎಕ್ಸ್ ಶೋ ರೂಂ)

• ವಿತರಣೆಗಳು ಶೀಘ್ರದಲ್ಲೇ ಪ್ರಾರಂಭ
ಬಣ್ಣಗಳ ಆಯ್ಕೆ
• ಮ್ಯಾಟ್ ಫಂಕ್ ಲೈಮ್ ಯೆಲ್ಲೋ
• ಮ್ಯಾಟ್ ಶೀಲ್ಡ್ ಗೋಲ್ಡ್
• ಸ್ಪೋರ್ಟ್ಸ್ ರೆಡ್
ಎಂಜಿನ್ & ಕಾರ್ಯಕ್ಷಮತೆ
• 199.6cc ಏರ್ &  ಆಯಿಲ್ ಕೂಲ್ಡ್ ಎಂಜಿನ್
• 8,500 rpm ನಲ್ಲಿ 19.1 HP ಪವರ್
• 6,500 rpm ನಲ್ಲಿ 17.3 Nm ಟಾರ್ಕ್
ವೈಶಿಷ್ಟ್ಯಗಳು
• LCD ಉಪಕರಣ ಕ್ಲಸ್ಟರ್
• ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• ಟ್ರಿಪ್ ಮೀಟರ್
• ಸರ್ವಿಸ್ ರಿಮೆಂಡರ್
• USB ಚಾರ್ಜರ್