Tap to Read ➤

ಭಾರತದಲ್ಲಿನ ಟಾಪ್ 5 ಟೂ ಸೀಟರ್ ಸ್ಪೋರ್ಟ್ಸ್ ಕಾರುಗಳಿವು!

ದೇಶದಲ್ಲಿ ಸ್ಪೋರ್ಟ್ಸ್ ಕಾರ್ ವಿಭಾಗದಲ್ಲಿ ಹೆಚ್ಚು ಬೇಡಿಕೆಯೊಂದಿಗೆ ಮಾರಾಟಕ್ಕೆ ಲಭ್ಯವಿರುವ ಟಾಪ್ 5 ಟೂ ಸೀಟರ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.
Arun Teja P
ಲ್ಯಾಂಬೋರ್ಘಿನಿ ಅವೆಂಟಡಾರ್ LP 780-Ultimae
• 6,498 ಸಿಸಿ v12 ಎಂಜಿನ್

• 770bhp ಪವರ್ ಮತ್ತು 720 Nm ಟಾರ್ಕ್

• 7-ಸ್ಪೀಡ್ ಆಟೋಮೇಟಿಕ್ ಗೇರ್‌ಬಾಕ್ಸ್
ಅವೆಂಟಡಾರ್ ಟಾಪ್ ಸ್ಪೀಡ್
• ಕೇವಲ 2.8 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ಸ್ಪೀಡ್

• ಗರಿಷ್ಟ ವೇಗ ಗಂಟೆಗೆ 355 ಕಿ.ಮೀ
ಫೆರಾರಿ 812
• 6,496 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ v12 ಎಂಜಿನ್

• 789 bhp ಪವರ್ ಮತ್ತು 712 Nm ಟಾರ್ಕ್

• 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ ಬಾಕ್ಸ್
ಫೆರಾರಿ 812 ಟಾಪ್ ಸ್ಪೀಡ್
• ಕೇವಲ 2.9 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ಸ್ಪೀಡ್

• ಗರಿಷ್ಟ ವೇಗ ಗಂಟೆಗೆ 340 ಕಿ.ಮೀ
ಮೆಕ್ ಲಾರೆನ್ 720 ಎಸ್
• 3,994 ಸಿಸಿ v8 ಎಂಜಿನ್

• 719 bhp ಪವರ್ ಮತ್ತು 770 Nm ಟಾರ್ಕ್

7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್
ಮೆಕ್ ಲಾರೆನ್ ಟಾಪ್ ಸ್ಪೀಡ್
• ಕೇವಲ 2.9 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ಸ್ಪೀಡ್

• ಗರಿಷ್ಟ ವೇಗ ಗಂಟೆಗೆ 341 ಕಿ.ಮೀ
ಪೋರ್ಷೆ 911 ಟರ್ಬೋ ಎಸ್
• 3,745 ಸಿಸಿ 6 ಸಿಲಿಂಡರ್ ಎಂಜಿನ್

• 641bhp ಪವರ್ ಮತ್ತು 800 Nm ಟಾರ್ಕ್

• 8-ಸ್ಪೀಡ್ ಡ್ಯೂಯಲ್-ಕ್ಲಚ್ ಗೇರ್‌ ಬಾಕ್ಸ್
ಪೋರ್ಷೆ 911 ಟಾಪ್ ಸ್ಪೀಡ್
• ಕೇವಲ 2.8 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ಸ್ಪೀಡ್

• ಗರಿಷ್ಟ ವೇಗ ಗಂಟೆಗೆ 330 ಕಿ.ಮೀ
ಆಸ್ಟನ್ ಮಾರ್ಟಿನ್ ಡಿಬಿಎಸ್
• 5.2 ಲೀ. ಟ್ವಿನ್-ಟರ್ಬೋ v12 ಎಂಜಿನ್

• 715 bhp ಪವರ್ ಮತ್ತು 900 Nm ಟಾರ್ಕ್

8-ಸ್ಪೀಡ್ ಆಟೋಮೇಟಿಕ್ ಗೇರ್‌ಬಾಕ್ಸ್‌
ಆಸ್ಟನ್ ಮಾರ್ಟಿನ್ ಟಾಪ್ ಸ್ಪೀಡ್
• ಕೇವಲ 3.4 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ಸ್ಪೀಡ್

• ಗರಿಷ್ಟ ವೇಗ ಗಂಟೆಗೆ 340 ಕಿ.ಮೀ