Tap to Read ➤
ಭಾರತದಲ್ಲಿ ಲಾಂಗ್ ಡ್ರೈವ್ ಮಾಡಲು ಟಾಪ್ 7 ಅತ್ಯತ್ತಮ ಬೈಕ್ಗಳು
ಭಾರತದಲ್ಲಿ ಎಲ್ಲಾ ರೀತಿಯ ರಸ್ತೆಗಳಲ್ಲಿ ಹೊಂದಿಕೊಳ್ಳುವ ಹಾಗೂ ಆರಾಮದಾಯಕ ಡ್ರೈವಿಂಗ್ ಅನುಭವ ನೀಡುವ ಟಾಪ್ 7 ಬೈಕ್ಗಳನ್ನು ಇಲ್ಲಿ ನೋಡಬಹುದು.
Arun Teja P
ರಾಯಲ್ ಎನ್ಫೀಲ್ಡ್ ಇಂಟರ್ ಸೆಪ್ಟರ್ 650
• 650 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್
• 47 ಬಿಎಚ್ಪಿ ಪವರ್ 52 ಎನ್ಎಮ್ ಟಾರ್ಕ್ ಸಾಮರ್ಥ್ಯ
ಜಾವಾ ಪೆರಾಕ್
• ಬೆಲೆ ರೂ. 1.96 ಲಕ್ಷ
• 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್
ರಾಯಲ್ ಎನ್ಫೀಲ್ಡ್ ಹಿಮಾಲಯನ್
• ಬೆಲೆ 2.16 ಲಕ್ಷ (ಎಕ್ಸ್ ಶೋ ರೂಂ)
• 411 ಸಿಸಿ, ಏರ್-ಕೂಲ್ಡ್, ಎಸ್ಓಎಚ್ಸಿ, ಪ್ಯೂಯಲ್-ಇಂಜೆಕ್ಟೆಡ್ ಎಂಜಿನ್
ಬಜಾಜ್ ಡೊಮಿನಾರ್
• ಬೆಲೆ ರೂ. 1.97 ಲಕ್ಷ (ಎಕ್ಸ್ ಶೋ ರೂಂ)
ಹಾರ್ಲೆ ಡೇವಿಡ್ಸನ್ ಸೂಪರ್ಲೊ
• ಬೆಲೆ ರೂ. 5.60 ಲಕ್ಷ
• ಲೀಟರ್ಗೆ 20 ಕಿ.ಮೀ ಮೈಲೇಜ್
ಕೆಟಿಎಂ 390 ಡ್ಯೂಕ್
• ಬೆಲೆ ರೂ. 2.58 ಲಕ್ಷ (ಎಕ್ಸ್ ಶೋ ರೂಂ)
• 373.2 ಸಿಸಿ ಎಂಜಿನ್ ಸಾಮರ್ಥ್ಯ
ಬಜಾಜ್ ಅವೆಂಜರ್ ಕ್ರೂಸರ್ 220
• ಬೆಲೆ ರೂ. 1.22 ಲಕ್ಷ (ಎಕ್ಸ್ ಶೋ ರೂಂ)
• ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ವಿಶೇಷತೆಗಳಿವು!
Start typing...
• ಮೇ ಅವಧಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರ್ ಬ್ರ್ಯಾಂಡ್ಗಳಿವು!
Start typing...
• ಬಜೆಟ್ ಬೆಲೆಯ ರೆನಾಲ್ಟ್ ಕ್ವಿಡ್ ಹ್ಯಾಚ್ಬ್ಯಾಕ್ ಕಾರಿನ ವಿಶೇಷತೆಗಳಿವು!