Tap to Read ➤

ರೂ.6 ಲಕ್ಷಕ್ಕಿಂತ ಕಡಿಮೆ ಬೆಲೆಯ ಪವರ್ ಫುಲ್ ಬೈಕ್‌ಗಳು

ಪವರ್ ಫುಲ್ ಬೈಕ್‌ಗಳ ಪ್ರಿಯರಿಗಾಗಿ ರೂ.6 ಲಕ್ಷಕ್ಕಿಂತ ಕಡಿಮೆ ಬೆಲೆಯ ಪವರ್ ಫುಲ್ ಬೈಕ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಬೆಲೆ: ರೂ.2.65 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 373 ಸಿಸಿ
• ಪವರ್: 39.4 ಬಿಹೆಚ್‍ಪಿ
• ಟಾರ್ಕ್: 35 ಎನ್ಎಂ
ಟಿವಿಎಸ್ ಅಪಾಚೆ ಆರ್‌ಆರ್310
• ಬೆಲೆ: ರೂ.3.40 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 296 ಸಿಸಿ
• ಪವರ್: 38.46 ಬಿಹೆಚ್‍ಪಿ
• ಟಾರ್ಕ್: 26.1 ಎನ್ಎಂ
ಕವಾಸಕಿ ನಿಂಜಾ 300
• ಬೆಲೆ: ರೂ.2.23 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 373 ಸಿಸಿ
• ಪವರ್: 39.4 ಬಿಹೆಚ್‍ಪಿ
• ಟಾರ್ಕ್: 35 ಎನ್ಎಂ
ಬಜಾಜ್ ಡೋಮಿನಾರ್ 400
• ಬೆಲೆ: ರೂ.2.96 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 373 ಸಿಸಿ
• ಪವರ್: 42.9 ಬಿಹೆಚ್‍ಪಿ
• ಟಾರ್ಕ್: 37 ಎನ್ಎಂ
ಕೆಟಿಎಂ 390
• ಬೆಲೆ: ರೂ.4.99 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 399 ಸಿಸಿ
• ಪವರ್: 44.38 ಬಿಹೆಚ್‍ಪಿ
• ಟಾರ್ಕ್: 37 ಎನ್ಎಂ
ಕವಾಸಕಿ ನಿಂಜಾ 400
• ಬೆಲೆ: ರೂ.5.52 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 500 ಸಿಸಿ
• ಪವರ್: 46.85 ಬಿಹೆಚ್‍ಪಿ
• ಟಾರ್ಕ್: 46 ಎನ್ಎಂ
ಬೆನೆಲ್ಲಿ 502ಸಿ
• ಬೆಲೆ: ರೂ.5.79 ಲಕ್ಷ (ಎಕ್ಸ್ ಶೋರೂಂ)
• ಎಂಜಿನ್: 471 ಸಿಸಿ
• ಪವರ್: 47 ಬಿಹೆಚ್‍ಪಿ
• ಟಾರ್ಕ್: 43.2 ಎನ್ಎಂ
ಹೋಂಡಾ ಸಿಬಿ500ಎಕ್ಸ್