Tap to Read ➤

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ ಹತ್ತು 7 ಸೀಟರ್ ಸೌಲಭ್ಯದ ಕಾರುಗಳಿವು!

7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕ ಮತ್ತು ಐಷಾರಾಮಿ ಮಾದರಿಯಾಗಿ ಮಾರಾಟಗೊಳ್ಳುತ್ತಿರುವ ಪ್ರಮುಖ ಕಾರುಗಳು.
Praveen Sannamani
ಮಾರುತಿ ಎರ್ಟಿಗಾ
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.12 ಲಕ್ಷದಿಂದ ರೂ. 10.85 ಲಕ್ಷ)
ಕಿಯಾ ಕಾರೆನ್ಸ್(6/7 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 8.99 ಲಕ್ಷದಿಂದ ರೂ. 16.99 ಲಕ್ಷ)
ಮಹೀಂದ್ರಾ ಸ್ಕಾರ್ಪಿಯೋ(9 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 13.18 ಲಕ್ಷದಿಂದ ರೂ. 18.14 ಲಕ್ಷ)
ಮಹೀಂದ್ರಾ ಎಕ್ಸ್‌ಯುವಿ700(5/7 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 12.95 ಲಕ್ಷದಿಂದ ರೂ. 23.79 ಲಕ್ಷ)
ಟಾಟಾ ಸಫಾರಿ(6/7 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 14.99 ಲಕ್ಷದಿಂದ ರೂ. 23.29 ಲಕ್ಷ)
ಟೊಯೊಟಾ ಇನೋವಾ ಕ್ರಿಸ್ಟಾ(7/8 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 17.30 ಲಕ್ಷದಿಂದ ರೂ. 25.32 ಲಕ್ಷ)
ಕಿಯಾ ಕಾರ್ನಿವಾಲ್(6/7 ಸೀಟರ್)
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 25.49 ಲಕ್ಷದಿಂದ ರೂ. 34.49 ಲಕ್ಷ)
ಟೊಯೊಟಾ ಫಾರ್ಚೂನರ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 31.39 ಲಕ್ಷದಿಂದ ರೂ. 43.43 ಲಕ್ಷ)
ಲ್ಯಾಂಡ್ ರೋವರ್ ಡಿಫೆಂಡರ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 80.72 ಲಕ್ಷದಿಂದ ರೂ. 1.22 ಕೋಟಿ)
ವೊಲ್ವೊ ಎಕ್ಸ್‌ಸಿ90 ಹೈಬ್ರಿಡ್
ಬೆಲೆ ಎಕ್ಸ್‌ಶೋರೂಂ ಪ್ರಕಾರ (ರೂ. 90.90 ಲಕ್ಷದಿಂದ ರೂ. 1.31 ಕೋಟಿ)