Tap to Read ➤

ಮಧ್ಯಮ ಕ್ರಮಾಂಕದಲ್ಲಿ ಪನೊರಮಿಕ್ ಸನ್‌ರೂಫ್ ಹೊಂದಿರುವ ಕಾರುಗಳಿವು!

ಹೊಸ ಕಾರು ಉತ್ಪನ್ನಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳು ಇದೀಗ ಕಡ್ಡಾಯವಾಗಿ ಜೋಡಣೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಸಾಕಷ್ಟು ಜನಪ್ರಿಯತೆವಾಗಿರುವ ಪನೊರಮಿಕ್ ಸನ್‌ರೂಫ್ ಸೌಲಭ್ಯವು ಯುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.
Praveen Sannamani
ಪನೊರಮಿಕ್ ಸನ್‌ರೂಫ್ ಸೌಲಭ್ಯ
• ಕಾರುಗಳ ಪ್ರೀಮಿಯಂ ಹೆಚ್ಚಿಸುವ ಪನೊರಮಿಕ್ ಸನ್‌ರೂಫ್
• ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಆಯ್ಕೆ ರೂಪದಲ್ಲಿ ಲಭ್ಯ
ಮಹೀಂದ್ರಾ ಎಕ್ಸ್‌ಯುವಿ700
• ಪನೊರಮಿಕ್ ಸನ್‌ರೂಫ್: ಎಎಕ್ಸ್5 ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 13.18 ಲಕ್ಷದಿಂದ ರೂ. 24.58 ಲಕ್ಷ
ಎಂಜಿ ಆಸ್ಟರ್
• ಪನೊರಮಿಕ್ ಸನ್‌ರೂಫ್: ಶಾರ್ಪ್ ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 9.98 ಲಕ್ಷದಿಂದ ರೂ. 17.73 ಲಕ್ಷ
ಟಾಟಾ ಸಫಾರಿ
• ಪನೊರಮಿಕ್ ಸನ್‌ರೂಫ್: ಎಕ್ಸ್‌ಟಿ ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 15.25 ಲಕ್ಷದಿಂದ ರೂ. 23.46 ಲಕ್ಷ
ಹ್ಯುಂಡೈ ಕ್ರೆಟಾ
• ಪನೊರಮಿಕ್ ಸನ್‌ರೂಫ್: ಎಸ್ಎಕ್ಸ್ ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 10.27 ಲಕ್ಷದಿಂದ ರೂ. 18.02 ಲಕ್ಷ
ಎಂಜಿ ಹೆಕ್ಟರ್
• ಪನೊರಮಿಕ್ ಸನ್‌ರೂಫ್: ಶಾರ್ಪ್ ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 14.15 ಲಕ್ಷದಿಂದ ರೂ. 20.11 ಲಕ್ಷ
ಎಂಜಿ ಹೆಕ್ಟರ್ ಪ್ಲಸ್
• ಪನೊರಮಿಕ್ ಸನ್‌ರೂಫ್: ಶಾರ್ಪ್ ನಂತರದ ವೆರಿಯೆಂಟ್‌ಗಳಲ್ಲಿ ಲಭ್ಯ

• ಬೆಲೆ(ಎಕ್ಸ್‌ಶೋರೂಂ): ರೂ. 14.65 ಲಕ್ಷದಿಂದ ರೂ. 20.94 ಲಕ್ಷ