Tap to Read ➤
ಏಪ್ರಿಲ್ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡ ಟಾಪ್ 10 ಇವಿ ಸ್ಕೂಟರ್ ಬ್ರಾಂಡ್
ಭಾರತದಲ್ಲಿ ಇವಿ ದ್ವಿ-ಚಕ್ರ ವಾಹನ ಮಾರಾಟ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಕಳೆದು ತಿಂಗಳು ಅತಿಹೆಚ್ಚು ಮಾರಾಟವಾದ ಇವಿ ಬ್ರಾಂಡ್ಗಳ ಪಟ್ಟಿ ಇಲ್ಲಿದೆ.
Praveen Sannamani
ಓಲಾ ಎಲೆಕ್ಟ್ರಿಕ್
• 2022ರ ಏಪ್ರಿಲ್ ಅವಧಿಯ ಮಾರಾಟ: 12,698 ಯನಿಟ್
• ಇವಿ ವಾಹನ ಮಾರಾಟಗೆ ಹೊಸದಾಗಿ ಲಗ್ಗೆಯಿಟ್ಟಿರುವ ಓಲಾ ಎಲೆಕ್ಟ್ರಿಕ್
ಒಕಿನಾವ
• 2022ರ ಏಪ್ರಿಲ್ ಅವಧಿಯ ಮಾರಾಟ: 11,101 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 1,193 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 822.88 ರಷ್ಟು ಹೆಚ್ಚಳ
ಹೀರೋ ಎಲೆಕ್ಟ್ರಿಕ್
• 2022ರ ಏಪ್ರಿಲ್ ಅವಧಿಯ ಮಾರಾಟ: 6,576 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 643 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 922.71 ರಷ್ಟು ಹೆಚ್ಚಳ
ಆಂಪಿಯರ್
• 2022ರ ಏಪ್ರಿಲ್ ಅವಧಿಯ ಮಾರಾಟ: 6,539 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 751 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 770.71 ರಷ್ಟು ಹೆಚ್ಚಳ
ಎಥರ್ ಎನರ್ಜಿ
• 2022ರ ಏಪ್ರಿಲ್ ಅವಧಿಯ ಮಾರಾಟ: 2,447 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 903 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 170.99 ರಷ್ಟು ಹೆಚ್ಚಳ
ಪ್ಯೂರ್ ಇವಿ
• 2022ರ ಏಪ್ರಿಲ್ ಅವಧಿಯ ಮಾರಾಟ: 1,756 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 581 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 202.24 ರಷ್ಟು ಹೆಚ್ಚಳ
ಟಿವಿಎಸ್
• 2022ರ ಏಪ್ರಿಲ್ ಅವಧಿಯ ಮಾರಾಟ: 1,417 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 302 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 369.21 ರಷ್ಟು ಹೆಚ್ಚಳ
ರಿವೋಲ್ಟ್
• 2022ರ ಏಪ್ರಿಲ್ ಅವಧಿಯ ಮಾರಾಟ: 1,239 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 138 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 797.83 ರಷ್ಟು ಹೆಚ್ಚಳ
ಬಜಾಜ್
• 2022ರ ಏಪ್ರಿಲ್ ಅವಧಿಯ ಮಾರಾಟ: 1,121 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 47 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 2285.11 ರಷ್ಟು ಹೆಚ್ಚಳ
ಜಿತೇಂದ್ರಾ
• 2022ರ ಏಪ್ರಿಲ್ ಅವಧಿಯ ಮಾರಾಟ: 915 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 47 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 2441.67 ರಷ್ಟು ಹೆಚ್ಚಳ
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!