Tap to Read ➤
ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್‌ನ ಟಾಪ್ 5 ಫೀಚರ್ಸ್
ರಾಯಲ್ ಎನ್‌ಫೀಲ್ಡ್ ಇಂಟರ್ ಸೆಪ್ಟರ್ 650 ಬೈಕ್ ಕುರಿತು ತಪ್ಪದೇ ತಿಳಿದುಕೊಳ್ಳಬೇಕಾದ ಟಾಪ್ 5 ವೈಶಿಷ್ಟ್ಯಗಳಿವು.
1.ವಿನ್ಯಾಸ
• ಇಂಟರ್‌ಸೆಪ್ಟರ್ 650 ಅದ್ಬುತವಾದ ಡಿಸೈನ್, ಉತ್ತಮ ಬಣ್ಣದ ಆಯ್ಕೆ ಮತ್ತು ಆಕರ್ಷಣೀಯ ಫಿಟ್ ಅಂಡ್ ಫಿನಿಷಿಂಗ್ ಪಡೆದುಕೊಂಡಿದೆ.
2. ಪರ್ಫಾಮೆನ್ಸ್
• 650 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡಲಿದೆ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್
3.ವೈಶಿಷ್ಟ್ಯ
• ಎಲ್‌ಸಿಡಿ ಸ್ಕ್ರೀನ್
• ಡಿಜಿಟಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಟಾಕೊಮೀಟರ್
• ಸ್ಪೀಡೋ ಮೀಟರ್
4.ಬ್ರೇಕಿಂಗ್ ಸಿಸ್ಟಮ್
• ಮುಂಭಾಗದಲ್ಲಿ 320 ಮಿ.ಮೀ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಮಿ.ಮೀ ಡಿಸ್ಕ್ ಬ್ರೇಕ್‌ನೊಂದಿಗೆ ಡ್ಯುಯಲ್-ಚಾನಲ್ ಎಬಿಎಸ್ ಸ್ಟಾಂಡರ್ಡ್ ಆಗಿದೆ.
5.ಬೆಲೆ
• ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್‌ನ ಬೆಲೆಯು ರೂ. 2.82 ಲಕ್ಷದಿಂದ 3.15 ಲಕ್ಷ (ಎಕ್ಸ್ ಶೋರೂಂ)
• ಬಜೆಟ್ ಬೆಲೆಯ ರೆನಾಲ್ಟ್ ಕ್ವಿಡ್ ಹ್ಯಾಚ್ಬ್ಯಾಕ್ ಕಾರಿನ ವಿಶೇಷತೆಗಳಿವು!
Start typing...
• ಮೇ ಅವಧಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರ್ ಬ್ರ್ಯಾಂಡ್ಗಳಿವು!
Start typing...
• ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ವಿಶೇಷತೆಗಳಿವು!