Tap to Read ➤

ಮೇ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾದ ಕಂಪ್ಯಾಕ್ಟ್‌ ಎಸ್‌ಯುವಿಗಳಿವು!

ಕಳೆದ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳ ಮಾರಾಟ ಪಟ್ಟಿ ಇಲ್ಲಿದೆ.
Praveen Sannamani
ಕಂಪ್ಯಾಕ್ಟ್ ಎಸ್‌ಯುವಿ ಮಾರಾಟ
• ಇತರೆ ಕಾರು ಮಾದರಿಗಳಿಂತಲೂ ಉತ್ತಮ ಬೇಡಿಕೆ

• ಹ್ಯಾಚ್‌ಬ್ಯಾಕ್ ಮತ್ತು ದೊಡ್ಡ ಗಾತ್ರದ ಎಸ್‌ಯುವಿ ಮಾದರಿಗಳ ನಡುವಿನ ಸ್ಥಾನದಲ್ಲಿ ಉತ್ತಮ ಮಾರಾಟ
ಟಾಟಾ ನೆಕ್ಸಾನ್
• ಮೇ 2022ರ ಮಾರಾಟ: 14,614 ಯುನಿಟ್
• ಮೇ 2021ರ ಮಾರಾಟ: 6,439 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 127 ರಷ್ಟು ಹೆಚ್ಚಳ
ಮಾರುತಿ ಸುಜುಕಿ ಬ್ರೆಝಾ
• ಮೇ 2022ರ ಮಾರಾಟ: 10,312 ಯುನಿಟ್
• ಮೇ 2021ರ ಮಾರಾಟ: 2,648 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 289 ರಷ್ಟು ಹೆಚ್ಚುವರಿ ಬೇಡಿಕೆ
ಟಾಟಾ ಪಂಚ್
• ಮೇ 2022ರ ಮಾರಾಟ: 10,241 ಯುನಿಟ್

• ಹೊಸದಾಗಿ ಮಾರಾಟಗೊಳ್ಳುತ್ತಿರುವ ಪಂಚ್ ಕಾರು
ಹ್ಯುಂಡೈ ವೆನ್ಯೂ
• ಮೇ 2022ರ ಮಾರಾಟ: 8,300 ಯುನಿಟ್
• ಮೇ 2021ರ ಮಾರಾಟ: 4,840 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 71 ರಷ್ಟು ಹೆಚ್ಚುವರಿ ಬೇಡಿಕೆ
ಕಿಯಾ ಸೊನೆಟ್
• ಮೇ 2022ರ ಮಾರಾಟ: 7,899 ಯುನಿಟ್
• ಮೇ 2021ರ ಮಾರಾಟ: 6,627 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 19 ರಷ್ಟು ಹೆಚ್ಚುವರಿ ಬೇಡಿಕೆ