Tap to Read ➤

ಮಾರ್ಚ್ ಅವಧಿಯಲ್ಲಿ ಅತಿಹೆಚ್ಚು ಮಾರಾಟಗೊಂಡ ಇವಿ ಸ್ಕೂಟರ್ ಬ್ರಾಂಡ್‌ಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಇವಿ ಸ್ಕೂಟರ್ ಮಾರಾಟ ಹೆಚ್ಚಿದ್ದು, ಅತಿ ಮಾರಾಟವಾಗುತ್ತಿರುವ ಬ್ರಾಂಡ್‍‌ಗಳ ಮಾಹಿತಿಯಲ್ಲಿದೆ.
ಹೀರೋ ಎಲೆಕ್ಟ್ರಿಕ್
* ಮಾರ್ಚ್ 2022: 13,023 ಯುನಿಟ್‌ಗಳು
* ಮಾರ್ಚ್ 2021: 5,235 ಯುನಿಟ್‌ಗಳು
* ಬೆಳವಣಿಗೆ: ಶೇ. 149 ರಷ್ಟು ಹೆಚ್ಚಳ
ಓಲಾ ಎಲೆಕ್ಟ್ರಿಕ್
* ಮಾರ್ಚ್ 2022: 9,127 ಯುನಿಟ್‌ಗಳು
* ಮಾರಾಟ ಬೆಳವಣಿಗೆ: ಫೆಬ್ರವರಿ ಅವಧಿಗಿಂತ ಶೇ. 134 ರಷ್ಟು ಹೆಚ್ಚಳ
ಒಕಿನಾವ
* ಮಾರ್ಚ್ 2022: 8,284 ಯುನಿಟ್‌ಗಳು
* ಮಾರ್ಚ್ 2021: 1530 ಯುನಿಟ್‌ಗಳು
* ಬೆಳವಣಿಗೆ: ಶೇ.441 ರಷ್ಟು ಹೆಚ್ಚಳ
ಆಂಪಿಯರ್
* ಮಾರ್ಚ್ 2022: 6,338 ಯುನಿಟ್‌ಗಳು
* ಮಾರ್ಚ್ 2021: 941 ಯುನಿಟ್‌ಗಳು
* ಬೆಳವಣಿಗೆ: ಶೇ.574 ರಷ್ಟು ಹೆಚ್ಚಳ
ಟಿವಿಎಸ್ ಮೋಟಾರ್
* ಮಾರ್ಚ್ 2022: 2,267 ಯುನಿಟ್‌ಗಳು
* ಮಾರ್ಚ್ 2021: 267 ಯುನಿಟ್‌ಗಳು
* ಬೆಳವಣಿಗೆ: ಶೇ.749 ರಷ್ಟು ಹೆಚ್ಚಳ
ಎಥರ್ ಎನರ್ಜಿ
* ಮಾರ್ಚ್ 2022: 2.226 ಯುನಿಟ್‌ಗಳು
* ಮಾರ್ಚ್ 2021: 1064 ಯುನಿಟ್‌ಗಳು
* ಬೆಳವಣಿಗೆ: ಶೇ.109 ರಷ್ಟು ಹೆಚ್ಚಳ
ಬಜಾಜ್(ಚೇತಕ್ ಇವಿ)
* ಮಾರ್ಚ್ 2022: 827 ಯುನಿಟ್‌ಗಳು
* ಮಾರ್ಚ್ 2021: 146 ಯುನಿಟ್‌ಗಳು
* ಬೆಳವಣಿಗೆ: ಶೇ.466 ರಷ್ಟು ಹೆಚ್ಚಳ