Tap to Read ➤

ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಪ್ರಮುಖ ಸೆಡಾನ್ ಕಾರು ಮಾದರಿಗಳಿವು!

ಕಳೆದ ತಿಂಗಳು ಭಾರತದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡ ಪ್ರಮುಖ ಸೆಡಾನ್ ಮಾದರಿಗಳ ಪಟ್ಟಿ ಇಲ್ಲಿದೆ.
ಮಾರುತಿ ಸುಜುಕಿ ಡಿಜೈರ್
• 2022ರ ಏಪ್ರಿಲ್ ಅವಧಿಯ ಮಾರಾಟ: 10,701 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 14,073 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.24 ರಷ್ಟು ಕುಸಿತ
ಹೋಂಡಾ ಅಮೇಜ್
• 2022ರ ಏಪ್ರಿಲ್ ಅವಧಿಯ ಮಾರಾಟ: 4,467 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 3,920 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.14 ರಷ್ಟು ಹೆಚ್ಚಳ
ಹ್ಯುಂಡೈ ಔರಾ
• 2022ರ ಏಪ್ರಿಲ್ ಅವಧಿಯ ಮಾರಾಟ: 4,035 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 3,347 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.21 ರಷ್ಟು ಹೆಚ್ಚಳ
ಟಾಟಾ ಟಿಗೋರ್
• 2022ರ ಏಪ್ರಿಲ್ ಅವಧಿಯ ಮಾರಾಟ: 3,803 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 1,627 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.134 ರಷ್ಟು ಹೆಚ್ಚಳ
ಸ್ಕೋಡಾ ಸ್ಲಾವಿಯಾ
• 2022ರ ಏಪ್ರಿಲ್ ಅವಧಿಯ ಮಾರಾಟ: 2,431 ಯುನಿಟ್

• ಹೊಸದಾಗಿ ಬಿಡುಗಡೆಗೊಂಡಿರುವ ಪ್ರೀಮಿಯಂ ಸೆಡಾನ್
ಹೋಂಡಾ ಸಿಟಿ
• 2022ರ ಏಪ್ರಿಲ್ ಅವಧಿಯ ಮಾರಾಟ: 2,300 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 3,128 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.26 ರಷ್ಟು ಕುಸಿತ
ಹ್ಯುಂಡೈ ವೆರ್ನಾ
• 2022ರ ಏಪ್ರಿಲ್ ಅವಧಿಯ ಮಾರಾಟ: 781 ಯುನಿಟ್
• 2021ರ ಏಪ್ರಿಲ್ ಅವಧಿಯ ಮಾರಾಟ: 2,552 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ.69 ರಷ್ಟು ಕುಸಿತ