Tap to Read ➤

'ಕೆಟಿಎಮ್ 250 ಡ್ಯೂಕ್' ಟಾಪ್ ವಿಶೇಷತೆಗಳಿವು

'ಕೆಟಿಎಮ್ 250 ಡ್ಯೂಕ್' ಟಾಪ್ ವಿಶೇಷತೆಗಳನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಟೈಲ್ ಲ್ಯಾಂಪ್
• ಟರ್ನ್ ಸಿಗ್ನೆಲ್ಸ್
• ಪಿಲಿಯನ್ ಗ್ರಾಬ್ ರೈಲ್
ವೈಶಿಷ್ಟ್ಯಗಳು
• LCD ಡಿಸ್ಪ್ಲೇ
• ಡಿಜಿಟಲ್ ಟ್ರಿಪ್ ಮೀಟರ್
• ಆಯಿಲ್ ಇಂಡಿಕೇಟರ್
• ಡಿಜಿಟಲ್ ಟಾಕೋಮೀಟರ್
ಎಂಜಿನ್
• 248.76 ಸಿಸಿ ಎಂಜಿನ್

• ಫ್ಯೂಯಲ್ ಇಂಜೆಕ್ಟ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್
ಎಂಜಿನ್ ಪರ್ಫಾಮೆನ್ಸ್
• 9,000 ಆರ್‌ಪಿಎಮ್‌ನಲ್ಲಿ 29.6 ಬಿಎಚ್‌ಪಿ ಪವರ್

• 7,500 ಆರ್‌ಪಿಎಮ್ ನಲ್ಲಿ 24 ಎನ್ಎಮ್ ಟಾರ್ಕ್
ಬಣ್ಣದ ಆಯ್ಕೆ
• ಡಾರ್ಕ್ ಗಾಲ್ವನೋ

• ಎಬೋನಿ ಬ್ಲಾಕ್
ಉದ್ದಳತೆ
• 2,072 ಮಿ.ಮೀ ಉದ್ದ
• 831 ಮಿ.ಮೀ ಅಗಲ
• 1,109 ಮಿ.ಮೀ ಎತ್ತರ
• 1,357 ಮಿ.ಮೀ ವೀಲ್ ಬೇಸ್