Tap to Read ➤

ಜನಪ್ರಿಯ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್ ವಿಶೇಷತೆಗಳು

ಈ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.69,725 ಆಗಿದೆ.
Yajas ahmed
• ಹ್ಯಾಲೊಜೆನ್ ಹೆಡ್ ಲ್ಯಾಂಪ್
• ಕ್ಲಿಯರ್ ಲೆನ್ಸ್ ಇಂಡಿಕೇಟರ್ಸ್
• ಅನಾಲಾಗ್ ಕ್ಲಸ್ಟರ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಬ್ಲೂ
• ರೆಡ್
• ಗ್ರೇ
ಬಣ್ಣಗಳು
• 113.2 ಸಿಸಿ ಎಂಜಿನ್
• ಪವರ್: 9 ಬಿಹೆಚ್‍ಪಿ
• ಟಾರ್ಕ್: 9.89 ಎನ್ಎಂ
ಎಂಜಿನ್
• 4-ಸ್ಫೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಮುಂಭಾಗ: 80/100 ಆರ್18

• ಹಿಂಭಾಗ: 80/100 ಆರ್18
ಟೈರ್
• ಮುಂಭಾಗ: ಡಿಸ್ಕ್ ಹಾಗೂ ಡ್ರಮ್ ಆಯ್ಕೆ

• ಹಿಂಭಾಗ: ಡ್ರಮ್
ಬ್ರೇಕಿಂಗ್ ಸಿಸ್ಟಂ
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಟ್ವಿನ್ ಶಾಕ್
ಸಸ್ಪೆಕ್ಷನ್
• ಬಜಾಜ್ ಪ್ಲಾಟಿನಾ 100

• ಟಿವಿಎಸ್ ಸ್ಪೋರ್ಟ್
ಪ್ರತಿಸ್ಪರ್ಧಿಗಳು