Tap to Read ➤

ಕೈಗೆಟುಕುವ ಬೆಲೆಯ ಟಿಯಾಗೋ ಎಲೆಕ್ಟ್ರಿಕ್ ಕಾರು ವಿಶೇಷತೆಗಳು

ಈ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.49 ಲಕ್ಷವಾಗಿದೆ.
Yajas ahmed
• ಸ್ಲೀಕ್ ಗ್ರೀಲ್
• ಇವಿ ಬ್ಯಾಡ್ಜ್
• ಸ್ಪೋರ್ಟಿ ಬಂಪರ್
ವಿನ್ಯಾಸ
• ಪ್ರೊಜೆಕ್ಟರ್ ಹೆಡ್ ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಲೈಟ್
• ಅಲಾಯ್ ವ್ಹೀಲ್ಸ್
ಫೀಚರ್ಸ್
• ಟೀಲ್ ಬ್ಲೂ
• ಡೇಟೋನಾ ಗ್ರೇ
• ಟ್ರಾಪಿಕಲ್ ಮಿಸ್ಟ್
• ಮಿಡ್‌ನೈಟ್ ಪ್ಲಮ್
• ಪ್ರಿಸ್ಟಿನ್ ವೈಟ್
ಬಣ್ಣಗಳು
• ಡ್ಯುಯಲ್-ಟೋನ್ ಇಂಟಿರಿಯರ್
• ಎಲೆಕ್ಟ್ರಿಕ್ ಬ್ಲೂ ಅಸೆಟ್ಸ್
• ಮಲ್ಟಿಫಂಕ್ಷನಲ್ ಸ್ಟೀಯರಿಂಗ್
ಇಂಟಿರಿಯರ್ ವಿನ್ಯಾಸ
• ಇನ್ಪೋಟೈನ್‌ಮೆಂಟ್ ಸಿಸ್ಟಂ
• ಆಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• ಜೆಬಿಎಲ್ ಆಡಿಯೋ ಸಿಸ್ಟಂ
ಇಂಟಿರಿಯರ್ ಫೀಚರ್ಸ್
• 19.2 / 24kWh ಬ್ಯಾಟರಿ ಪ್ಯಾಕ್
• ಪವರ್: 74 ಬಿಹೆಚ್‍ಪಿ
• ಟಾರ್ಕ್: 170 ಎನ್ಎಂ
ಇವಿ ಮೋಟರ್
• ಡ್ಯುಯಲ್ ಏರ್ ಬ್ಯಾಗ್
• ಎಲೆಕ್ಟ್ರಿಕಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಓವರ್ ಚಾರ್ಜ್ ಪ್ರೊಟೆಕ್ಷನ್
• ಎಬಿಎಸ್ ಜೊತೆ ಇಬಿಡಿ
ಸುರಕ್ಷತಾ ಫೀಚರ್ಸ್