Tap to Read ➤

ಅತ್ಯಂತ ಕಡಿಮೆ ಬೆಲೆಯ ಪಿಎಂವಿ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು

ಹೊಸದಾಗಿ ಪಿಎಂವಿ ಇಎಎಸ್-ಇ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಪರಿಚಯಾತ್ಮಕ ಬೆಲೆ: ರೂ.4.79 ಲಕ್ಷ
ಬೆಲೆ
• ಟೋಕನ್ ಮೊತ್ತ: ರೂ.2,000

• ಈಗಾಗಲೇ ಮುಂಗಡ-ಬುಕ್ಕಿಂಗ್: 6,000
ಬುಕ್ಕಿಂಗ್
• ಉದ್ದ: 2,915 ಎಂಎಂ
• ಅಗಲ: 1,1157 ಎಂಎಂ
• ಎತ್ತರ: 1,600 ಎಂಎಂ
• ವ್ಹೀಲ್‌ಬೇಸ್‌: 2,087 ಎಂಎಂ
ಉದ್ದಳತೆ
• ರೌಂಡ್ ಹೆಡ್‌ಲ್ಯಾಂಪ್‌ಗಳು
• ಎಲ್ಇಡಿ ಲೈಟ್ ಬಾರ್
• ಸ್ಲಿಮ್ ಎಲ್ಇಡಿ ಲ್ಯಾಂಪ್‌ಗಳು
• ಟೈಲ್-ಲೈಟ್
ವಿನ್ಯಾಸ
• ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಕೀಲೆಸ್ ರಿಮೋಟ್ ಎಂಟ್ರಿ
• ಆನ್‌ಬೋರ್ಡ್ ನ್ಯಾವಿಗೇಷನ್
• ಬ್ಲೂಟೂತ್ ಕನೆಕ್ಟಿವಿಟಿ
ಫೀಚರ್ಸ್
• ಪವರ್: 13.41 ಬಿಹೆಚ್‍ಪಿ

• ಟಾರ್ಕ್: 50 ಎನ್ಎಂ
ಎಲೆಕ್ಟ್ರಿಕ್ ಮೋಟಾರ್
• 120 ಕಿ.ಮೀ
• 160 ಕಿ.ಮೀ
• 200 ಕಿ.ಮೀ
3 ರೇಂಜ್ ಆಯ್ಕೆಗಳು