Tap to Read ➤

ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್

ಟಾರ್ಕ್ ಮೋಟಾರ್ಸ್ ಕಂಪನಿಯು ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಬಿಡುಗಡೆ ಮಾಡಿದ್ದು, ಉತ್ಪಾದನೆಗೆ ಚಾಲನೆ ಅಧಿಕೃತ ಚಾಲನೆ ನೀಡಿದೆ.
Praveen Sannamani
ಉತ್ಪಾದನೆ ಮತ್ತು ವಿತರಣೆ
ಹೊಸ ಇವಿ ಬೈಕ್ ಉತ್ಪಾದನೆಗೆ ಅಧಿಕೃತ ಚಾಲನೆ ನೀಡಿರುವ ಟಾರ್ಕ್ ಮೋಟಾರ್ಸ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ವಿತರಣೆ ಆರಂಭಿಸುವ ಸಾಧ್ಯತೆ
ಉತ್ಪಾದನಾ ಯೋಜನೆ
ಪುಣೆಯಲ್ಲಿ ಆರಂಭಿಕ ಉತ್ಪಾದನಾ ಘಟಕ ಹೊಂದಿರುವ ಟಾರ್ಕ್ ಮೋಟಾರ್ಸ್ ಕಂಪನಿಯು ಪ್ರತಿ ತಿಂಗಳು 500 ಯುನಿಟ್ ಉತ್ಪಾದನೆಗೆ ಸಿದ್ದತೆ
ವೆರಿಯೆಂಟ್ ಮತ್ತು ಬೆಲೆ( ಬೆಂಗಳೂರು ಎಕ್ಸ್‌ಶೋರೂಂ)
* ಕ್ರಾಟೋಸ್ - ರೂ. 1.32 ಲಕ್ಷ

* ಕ್ರಾಟೋಸ್ ಆರ್ - ರೂ. 1.47 ಲಕ್ಷ
ಖರೀದಿಗೆ ಲಭ್ಯತೆ ಸ್ಥಳಗಳು
ಬೆಂಗಳೂರು, ದೆಹಲಿ, ಹೈದ್ರಾಬಾದ್, ಪುಣೆ, ಚೆನ್ನೈ ಮತ್ತು ಅಹಮದಾಬಾದ್‌
(ರೂ. 999 ಬುಕಿಂಗ್ ದರ)
ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್
* 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್
* 7.5kW ಎಲೆಕ್ಟ್ರಿಕ್ ಮೋಟಾರ್(ಕ್ರಾಟೋಸ್)
* 9kW ಎಲೆಕ್ಟ್ರಿಕ್ ಮೋಟಾರ್(ಕ್ರಾಟೋಸ್ ಆರ್)
ಮೈಲೇಜ್ ಮತ್ತು ಟಾಪ್ ಸ್ಪೀಡ್(ಕ್ರಾಟೋಸ್)
* ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್
* 120 ಕಿ.ಮೀ ಟಾಪ್ ಸ್ಪೀಡ್ (ಕ್ರಾಟೋಸ್ ಆರ್)
* 120 ಕಿ.ಮೀ ಮೈಲೇಜ್)
ಇವಿ ಬೈಕ್ ವೈಶಿಷ್ಟ್ಯತೆಗಳು
* 4ಜಿ ಟೆಲಿಮೆಟ್ರಿ ಜೋಡಣೆ
* ಎಲ್ಇಡಿ ಹೆಡ್‌ಲೈಟ್‌ಗಳು
* ಎಲ್ಇಡಿ * ಟೈಲ್‌ಲ್ಯಾಂಪ್‌‌ಗಳು
* ವಿವಿಧ ರೈಡ್ ಮೋಡ್‌ಗಳು
ಸುರಕ್ಷಾ ಸೌಲಭ್ಯಗಳು
* ಜಿಯೋ-ಫೆನ್ಸಿಂಗ್, ಫೈಂಡ್ ಮೈ ವೆಹಿಕಲ್
* ಜಿ‍‍ಪಿ‍ಎಸ್, ಕ್ಲೌಡ್ ಕನೆಕ್ಟಿವಿಟಿ,
* ಕ್ರ್ಯಾಶ್ ಅಲರ್ಟ್, ಪವರ್ ಮ್ಯಾನೇಜ್‌ಮೆಂಟ್
* ಟ್ರ್ಯಾಕ್ ಮೋಡ್ ಮತ್ತು ಅನಾಲಿಟಿಕ್ಸ್
ತಂತ್ರಜ್ಞಾನ ಸೌಲಭ್ಯಗಳು
ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್‍ಒ‍ಎಸ್ ಡ್ರೈವ್ ಟ್ರೇನ್ ಟೆಕ್ನಾಲಜಿ ಅಳವಡಿಕೆ