Tap to Read ➤

120 ಕಿ.ಮೀ ಮೈಲೇಜ್ ಪ್ರೇರಿತ ಟಾರ್ಕ್ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ವಿಶೇಷತೆಗಳಿವು

ವೆರಿಯೆಂಟ್ ಮತ್ತು ಬೆಲೆ( ಬೆಂಗಳೂರು ಎಕ್ಸ್‌ಶೋರೂಂ)
ಕ್ರಾಟೋಸ್ - ರೂ. 1.32 ಲಕ್ಷ ಕ್ರಾಟೋಸ್ ಆರ್ - ರೂ. 1.47 ಲಕ್ಷ
ಖರೀದಿಗೆ ಲಭ್ಯತೆ
ಬೆಂಗಳೂರು, ದೆಹಲಿ, ಹೈದ್ರಾಬಾದ್, ಪುಣೆ, ಚೆನ್ನೈ ಮತ್ತು ಅಹಮದಾಬಾದ್‌
(ರೂ. 999 ಬುಕಿಂಗ್ ದರ)
ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್
* 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್
* 7.5kW ಎಲೆಕ್ಟ್ರಿಕ್ ಮೋಟಾರ್(ಕ್ರಾಟೋಸ್)
* 9kW ಎಲೆಕ್ಟ್ರಿಕ್ ಮೋಟಾರ್(ಕ್ರಾಟೋಸ್ ಆರ್)
ಮೈಲೇಜ್ ಮತ್ತು ಟಾಪ್ ಸ್ಪೀಡ್(ಕ್ರಾಟೋಸ್)
* ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್
* 120 ಕಿ.ಮೀ ಟಾಪ್ ಸ್ಪೀಡ್ (ಕ್ರಾಟೋಸ್ ಆರ್)
* 120 ಕಿ.ಮೀ ಮೈಲೇಜ್)
ಕ್ರಾಟೋಸ್ ಬೈಕ್ ವೈಶಿಷ್ಟ್ಯತೆಗಳು
* 4ಜಿ ಟೆಲಿಮೆಟ್ರಿ ಜೋಡಣೆ
* ಎಲ್ಇಡಿ ಹೆಡ್‌ಲೈಟ್‌ಗಳು
* ಎಲ್ಇಡಿ * ಟೈಲ್‌ಲ್ಯಾಂಪ್‌‌ಗಳು
* ವಿವಿಧ ರೈಡ್ ಮೋಡ್‌ಗಳು
ಸುರಕ್ಷಾ ಸೌಲಭ್ಯಗಳು
* ಜಿಯೋ-ಫೆನ್ಸಿಂಗ್, ಫೈಂಡ್ ಮೈ ವೆಹಿಕಲ್
* ಜಿ‍‍ಪಿ‍ಎಸ್, ಕ್ಲೌಡ್ ಕನೆಕ್ಟಿವಿಟಿ,
* ಕ್ರ್ಯಾಶ್ ಅಲರ್ಟ್, ಪವರ್ ಮ್ಯಾನೇಜ್‌ಮೆಂಟ್
* ಟ್ರ್ಯಾಕ್ ಮೋಡ್ ಮತ್ತು ಅನಾಲಿಟಿಕ್ಸ್
ತಂತ್ರಜ್ಞಾನ ಸೌಲಭ್ಯಗಳು
ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್‍ಒ‍ಎಸ್ ಡ್ರೈವ್ ಟ್ರೇನ್ ಟೆಕ್ನಾಲಜಿ ಅಳವಡಿಕೆ