Tap to Read ➤

ಟೊಯೊಟಾ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಭಾರತದಲ್ಲಿ ಬಿಡುಗಡೆ

ವೆರಿಯೆಂಟ್‌ ಮತ್ತು ಬೆಲೆ(ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ)
* 4x4 ಸ್ಟ್ಯಾಂಡರ್ಡ್ ಮ್ಯಾನುವಲ್ - ರೂ. 34 ಲಕ್ಷ
* 4x4 ಹೈ ಮ್ಯಾನುವಲ್- ರೂ. 35.80 ಲಕ್ಷ
* 4x4 ಹೈ ಆಟೋಮ್ಯಾಟಿಕ್ ರೂ. 36.80 ಲಕ್ಷ
ಎಂಜಿನ್ ಆಯ್ಕೆ ಮತ್ತು ಗೇರ್‌ಬಾಕ್ಸ್
* 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌
* 6 ಸ್ಪೀಡ್ ಮ್ಯಾನುವಲ್,
* 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್
ಪರ್ಫಾಮೆನ್ಸ್
* 4x4 ಮ್ಯಾನುವಲ್(204 ಬಿಎಚ್‌ಪಿ, 420 ಎನ್ಎಂ ಟಾರ್ಕ್)
* 4x4 ಆಟೋಮ್ಯಾಟಿಕ್(204 ಬಿಎಚ್‌ಪಿ, 500 ಎನ್ಎಂ ಟಾರ್ಕ್)
ಹೈಲಕ್ಸ್ ವಿಶೇಷತೆಗಳು
* ಆನ್ ರೋಡ್ ಮತ್ತು ಆಫ್ ರೋಡ್ ಎರಡರಲ್ಲೂ ಗಮನಸೆಳೆಯುವ ಹೊಸ ಕಾರು
* ಬಿಡದಿ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಾರು
* ಆಫ್ ರೋಡ್ ಮಾದರಿಗಳಲ್ಲಿಯೇ ಅತಿ ಹೆಚ್ಚು ಕಸ್ಟ್‌ಮೈಜ್ಡ್ ಸೌಲಭ್ಯಗಳು ಲಭ್ಯ
ಹೈಲಕ್ಸ್ ವೈಶಿಷ್ಟ್ಯತೆಗಳು
* ವಿಶಾಲವಾದ ಟ್ರೆಪೆಜಾಯಿಡಲ್ ಗ್ರಿಲ್
* ಎಲ್ಇಡಿ ಹೆಡ್‌ಲ್ಯಾಂಪ್‌ಗಳು
* 18-ಇಂಚಿನ ಮಿಶ್ರಲೋಹದ ಚಕ್ರಗಳು
* ಇ-ಆಕಾರದ ಎಲ್‌ಇಡಿ ಸಿಗ್ನೇಚರ್‌
ಇಂಟಿರಿಯರ್ ಸೌಲಭ್ಯಗಳು
* 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
* ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
* ಡ್ಯುಯಲ್-ಜೋನ್ ಆಟೋ ಎಸಿ ಯುನಿಟ್
* ಸ್ವಯಂಚಾಲಿತ ರೈನ್ ವೈಪರ್‌ಗಳು
ಸುರಕ್ಷಾ ಸೌಲಭ್ಯಗಳು
* ಏಳು ಏರ್‌ಬ್ಯಾಗ್‌‌ಗಳು
* ಎಬಿಎಸ್ ಜೊತೆ ಇಬಿಡಿ
* ಹಿಲ್ ಅಸಿಸ್ಟ್ ಕಂಟ್ರೋಲ್
* ಇಕೋ ಮತ್ತು ಪವರ್ ಡ್ರೈವಿಂಗ್ ಮೋಡ್‌
ಲಭ್ಯವಿರುವ ಬಣ್ಣಗಳ ಆಯ್ಕೆ
* ಎಮೊಷನಲ್ ರೆಡ್
* ಗ್ರೆ ಮೆಟಾಲಿಕ್
* ವೈಟ್ ಪರ್ಲ್ ಸಿಎಸ್
* ಸಿಲ್ವರ್ ಮೆಟಾಲಿಕ್
* ಸೂಪರ್ ವೈಟ್
ಹೈಲಕ್ಸ್ ವಾರಂಟಿ ಅವಧಿ
3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ