Yajas Duddiyanda       May 10, 2024

ಇನ್ನೋವಾ ಕ್ರಿಸ್ಟಾ ಹೊಸ ರೂಪಾಂತರ ವಿಶೇಷತೆಗಳೇನು?

ಬೆಲೆ

ಹೊಸ ಟೊಯೊಟಾ ಇನ್ನೋವಾ ಕ್ರಿಸ್ಟಾ GX+ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.39 ಲಕ್ಷವಾಗಿದೆ.

ಹೊಸ ಸೇರ್ಪಡೆ

ಹಿಂಬದಿಯ ಕ್ಯಾಮರಾ, ಡ್ಯಾಶ್ ಕ್ಯಾಮ್, ಆಟೋ-ಫೋಲ್ಡ್ ಮಿರರ್‌ಗಳು, ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ಮರದ ಪ್ಯಾನಲ್ ಇನ್‌ಸರ್ಟ್‌ಗಳು ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್‌ಗಳು ಸೇರಿವೆ.

ಎಂಜಿನ್

2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. 

ಪರ್ಫಾಮೆನ್ಸ್

ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅನ್ನು ಒಳಗೊಂಡಿದೆ.

ಗೇರ್ ಬಾಕ್ಸ್

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಣ್ಣಗಳ ಆಯ್ಕೆ

ಇನ್ನೋವಾ ಕ್ರಿಸ್ಟಾ ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಸೀಟುಗಳ ಕಾನ್ಫಿಗರೇಶನ್

ಈ ಹೊಸ ರೂಪಾಂತರವು 7 ಮತ್ತು 8-ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.