Tap to Read ➤

ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಖರೀದಿ ಮತ್ತಷ್ಟು ದುಬಾರಿ!

ಭಾರತದಲ್ಲಿ ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯ ಬೆಲೆ ಹೆಚ್ಚಳ ಮಾಡಿದೆ.
ಬೆಲೆ ಹೆಚ್ಚಳ(ಎಕ್ಸ್‌ಶೋರೂಂ ಪ್ರಕಾರ)
* ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ.1.50 ರಿಂದ ಶೇ.3.30 ರಷ್ಟು ಬೆಲೆ ಹೆಚ್ಚಳ

* ರೂ. 36 ಸಾವಿರದಿಂದ ರೂ. 56 ಸಾವಿರದಷ್ಟು ದುಬಾರಿ
ಬೆಲೆ ಹೆಚ್ಚಳ ನಂತರ ದರ(ಎಕ್ಸ್‌ಶೋರೂಂ ಪ್ರಕಾರ)
ಆರಂಭಿಕವಾಗಿ ರೂ. 17.45 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 25.60 ಲಕ್ಷ ನಿಗದಿ
ವೆರಿಯೆಂಟ್ ಮತ್ತು ಎಂಜಿನ್
* ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್

* 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್
ಗೇರ್‌ಬಾಕ್ಸ್ ಮತ್ತು ಮೈಲೇಜ್
* 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
* ಪ್ರತಿ ಲೀಟರ್ ಪೆಟ್ರೋಲ್‌ಗೆ- 10 ಕಿ.ಮೀ
* ಪ್ರತಿ ಲೀಟರ್ ಡೀಸೆಲ್‌ಗೆ- 15.06 ಕಿ.ಮೀ
ಇನೋವಾ ಕ್ರಿಸ್ಟಾ ವೈಶಿಷ್ಟ್ಯತೆಗಳು
* 7 ಸೀಟರ್ ಮತ್ತು 8 ಸೀಟರ್ ಆಸನಗಳ ಆಯ್ಕೆಯಲ್ಲಿ ಲಭ್ಯ
* ಹಲವಾರು ಹೊಸ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌
* ಪ್ರಮುಖ ಪ್ರತಿಸ್ಪರ್ಧಿಗಳ ನಡುವೆಯೂ ಅತ್ಯುತ್ತಮ ಬೇಡಿಕೆ
ಉದ್ದಳತೆ
* ಉದ್ದ- 4735 ಎಂಎಂ
* ಅಗಲ- 1830 ಎಂಎಂ
* ಎತ್ತರ- 1795 ಎಂಎಂ
* ವ್ಹೀಲ್‌ಬೆಸ್- 2750 ಎಂಎಂ
ಸುರಕ್ಷಾ ಸೌಲಭ್ಯಗಳು
* 7 ಏರ್‌ಬ್ಯಾಗ್‌ಗಳು
* 5 ಸ್ಟಾರ್ ಎನ್‌‌ಸಿಎಪಿ ರೇಟಿಂಗ್ಸ್
* ಇಂಜಿನ್ ಇಮೊಬಿಲೈಸರ್
* ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್
ಪ್ರತಿಸ್ಪರ್ಧಿ ಮಾದರಿಗಳು
* ಮಹೀಂದ್ರಾ ಮರಾಜೋ
* ಮಾರುತಿ ಸುಜುಕಿ ಎಕ್ಸ್ಎಲ್6
* ಕಿಯಾ ಕಾರೆನ್ಸ್