Tap to Read ➤

ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ವಿಶೇಷತೆಗಳಿವು

ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಮಾದರಿಯ ಮೂಲಕ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
• ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ 18 ವೆರಿಯೆಂಟ್‌ಗಳಲ್ಲಿ ಲಭ್ಯ

• ಆರಂಭಿಕವಾಗಿ ರೂ. 17.86 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 25.68 ಲಕ್ಷ
ಹೊರ ವಿನ್ಯಾಸ
• ದೊಡ್ಡದಾದ ಫ್ರಂಟ್ ಗ್ರಿಲ್

• ಬಾಡಿ ಲೈನ್ಸ್

• ಸಿಲ್ವರ್ ಆಕ್ಸೆಂಟ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಡಿಆರ್‌ಎಲ್‌ಗಳು
• ಎಲ್ಇಡಿ ಹೆಡ್‌ಲ್ಯಾಂಪ್‌ಗಳು
• ಎಲ್‌ಇಡಿ ಟೈಲ್‌ಲೈಟ್
• ಎಲ್ಇಡಿ ಫಾಗ್‌ಲ್ಯಾಂಪ್
• ಕ್ರೊಮ್ ಆಕ್ಸೆಂಟ್
• ಅಲಾಯ್ ವ್ಹೀಲ್‌ಗಳು
ಒಳ ವಿನ್ಯಾಸ
• ಡ್ಯುಯಲ್ ಟೋನ್ ಇಂಟಿರಿಯರ್
• ಸ್ಟೋರೇಜ್ ಸ್ಥಳಗಳು
• ಲೆದರ್ ಆಸನಗಳು
• ಚಾರ್ಜಿಂಗ್ ಪೋರ್ಟ್‌ಗಳು
• ಕಪ್ ಹೋಲ್ಡರ್‌ಗಳು
• 3ನೇ ಸಾಲಿನ ಆಸನ ಸೌಲಭ್ಯ
ಒಳ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್‌ಪ್ಲೇ
• ಮಲ್ಟಿ ಫಂಕ್ಷನ್ ಸ್ಟೀರಿಂಗ್
• ಸಿಲ್ವರ್ ಆಕ್ಸೆಂಟ್
ಎಂಜಿನ್ ಆಯ್ಕೆಗಳು
• 2.7 ಲೀಟರ್ ಪೆಟ್ರೋಲ್
• 2.4 ಲೀಟರ್ ಡೀಸೆಲ್
• 5-ಸ್ಪೀಡ್ ಮ್ಯಾನುವಲ್
• 6-ಸ್ಪೀಡ್ ಮ್ಯಾನುವಲ್
• 6-ಸ್ಪೀಡ್ ಆಟೋಮ್ಯಾಟಿಕ್
ಪರ್ಫಾಮೆನ್ಸ್ ಮತ್ತು ಮೈಲೇಜ್
• ಪೆಟ್ರೋಲ್- 165 ಬಿಎಚ್‌ಪಿ, 245 ಎನ್ಎಂ ಟಾರ್ಕ್
• ಡೀಸೆಲ್- 150 ಬಿಎಚ್‌ಪಿ, 343 ಎನ್ಎಂ ಟಾರ್ಕ್

• ಪೆಟ್ರೋಲ್- ಪ್ರತಿ 8 ಕಿ.ಮೀ ನಿಂದ 10 ಕಿ.ಮೀ
• ಡೀಸೆಲ್- 11 ಕಿ.ಮೀ ನಿಂದ 14 ಕಿ.ಮೀ
ಸುರಕ್ಷಾ ಸೌಲಭ್ಯಗಳು
• 7 ಏರ್‌ಬ್ಯಾಗ್‌ಗಳು

• ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್

• ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್