Tap to Read ➤

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ 2022ರ ಟೊಯೊಟಾ ಗ್ಲಾಂಝಾ ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ( ಎಕ್ಸ್‌ಶೋರೂಂ ಪ್ರಕಾರ)
* ಇ- ರೂ. 6.39 ಲಕ್ಷ(ಮ್ಯಾನುವಲ್) * ಎಸ್- ಮ್ಯಾನುವಲ್/ಎಎಂಟಿ- ರೂ. 7.29 ಲಕ್ಷ/ ರೂ. 7.79 ಲಕ್ಷ * ಜಿ- ಮ್ಯಾನುವಲ್/ಎಎಂಟಿ- ರೂ. 8.24 ಲಕ್ಷ/ ರೂ. 8.74 ಲಕ್ಷ * ವಿ- ಮ್ಯಾನುವಲ್/ಎಎಂಟಿ- ರೂ. 9.19 ಲಕ್ಷ/ ರೂ. 9.69 ಲಕ್ಷ
ಎಂಜಿನ್ ಮತ್ತು ಪರ್ಫಾಮೆನ್ಸ್
* 1.2 ಲೀಟರ್ ಡ್ಯುಯಲ್‌ಜೆಟ್ K12N ಪೆಟ್ರೋಲ್
*89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್
ಗೇರ್‌ಬಾಕ್ಸ್ ಮತ್ತು ಮೈಲೇಜ್
* 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್
* ಮೈಲೇಜ್- ಪ್ರತಿ ಲೀಟರ್ ಗರಿಷ್ಠ 22.9 ಕಿ.ಮೀ
ಲಭ್ಯವಿರುವ ಬಣ್ಣಗಳ ಆಯ್ಕೆ
ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯ
ಮುಂಭಾಗದ ವಿನ್ಯಾಸ
* ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಹೆಡ್‌ಲ್ಯಾಂಪ್
* ವಿಸ್ತರಿತ ಫ್ರಂಟ್ ಗ್ರಿಲ್
* ಹೊಸ ಫಾಗ್ ಲ್ಯಾಂಪ್ ಹೌಸ್
* ಸುಧಾರಿತ ಫ್ರಂಟ್ ಬಂಪರ್
ಹೊರ ವಿನ್ಯಾಸ
* 16 ಇಂಚಿನ ಅಲಾಯ್ ವ್ಹೀಲ್
* ಕೋಮ್ಡ್ ಹೊಂದಿರುವ ವಿಂಡೋ ಲೈನ್
* ಡ್ಯುಯಲ್ ಟೋನ್ ಒಆರ್‌ವಿಎಂ
* ಕ್ರೊಮ್ ಡೋರ್ ಹ್ಯಾಂಡಲ್ಸ್
ಹಿಂಬದಿಯ ವಿನ್ಯಾಸ
* ಹೊಸ ಎಲ್ಇಡಿ * ಟೈಲ್‌ಲ್ಯಾಂಪ್
* ರೂಫ್ ಸ್ಪಾಯ್ಲರ್
* ನ್ಯೂ ರಿಯರ್ ಬಂಪರ್
* ರಿವರ್ಸ್ ಪಾರ್ಕಿಂಗ್ * ಕ್ಯಾಮೆರಾ ಮತ್ತು ಸೆನ್ಸಾರ್
ಒಳಭಾಗದ ವಿನ್ಯಾಸ
* ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್
* 9 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ
* ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
* ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ
* ಟೊಯೊಟಾ ಐ-ಕನೆಕ್ಟ್ ಟೆಕ್ನಾಲಜಿ
ಸುರಕ್ಷಾ ಫೀಚರ್ಸ್‌ಗಳು
* 360 ಡಿಗ್ರಿ ಕ್ಯಾಮೆರಾ
* ಹೆಡ್ ಅಪ್ ಡಿಸ್‌ಪ್ಲೇ
* 6 ಏರ್‌ಬ್ಯಾಗ್
ವಾರಂಟಿ ಮತ್ತು ಸರ್ವಿಸ್
5 ವರ್ಷ ಅಥವಾ 220,000 ಕಿಮೀ ವರೆಗೆ ವಿಸ್ತೃತ ವಾರಂಟಿ
ಆಯ್ಕೆಯೊಂದಿಗೆ 3 ವರ್ಷಗಳು/100,000 ಕಿಮೀ ವಾರಂಟಿ
ರೋಡ್ ಅಸಿಸ್ಟ್ ಸೌಲಭ್ಯಗಳು
ಪ್ರತಿಸ್ಪರ್ಧಿ ಮಾದರಿಗಳು
* ಟಾಟಾ ಆಲ್‌ಟ್ರೊಜ್
* ಹೋಂಡಾ ಜಾಝ್
* ಹ್ಯುಂಡೈ ಐ20
* ಫೋಕ್ಸ್‌ವ್ಯಾಗನ್ ಪೊಲೊ