ಅತ್ಯಧಿಕ ಮೈಲೇಜ್ ಹೊಂದಿರುವ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ಅನಾವರಣ
ಟೊಯೊಟಾ ಕಂಪನಿಯು ತನ್ನ ಬಹುನೀರಿಕ್ಷಿತ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.
Praveen Sannamani
ಹೈರೈಡರ್ ಹೈಬ್ರಿಡ್ ಅನಾವರಣ
• ಸೆಲ್ಪ್ ರೀಚಾರ್ಜ್ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಂಡಿರುವ ಹೈರೈಡರ್
• ಕಂಪ್ಯಾಕ್ಟ್ ಎಸ್ಯುವಿಗಳಲ್ಲಿಯೇ ಅತಿಹೆಚ್ಚು ಮೈಲೇಜ್
ಬಿಡುಗಡೆ ಅವಧಿ ಮತ್ತು ಬುಕಿಂಗ್
• ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಹೊಸ ಕಾರು
• ರೂ.25 ಮುಂಗಡದೊಂದಿಗೆ ಬುಕಿಂಗ್ ಆರಂಭ
ಎಂಜಿನ್ ಆಯ್ಕೆ
• 1.5-ಲೀಟರ್ ಟಿಎನ್ಜಿಎ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ • ಪೆಟ್ರೋಲ್ ಎಂಜಿನ್ ಜೊತೆ 177.6 V ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಕೆ • EV ಮೋಡ್ನಲ್ಲಿ ಶೇ. 60 ರಷ್ಟು ಚಾಲನೆ • ಹೈಬ್ರಿಡ್ ಮೋಡ್ನಲ್ಲಿ ಶೇ. 40 ರಷ್ಟು ಚಾಲನೆ
ಪರ್ಫಾಮೆನ್ಸ್ ಮತ್ತು ಮೈಲೇಜ್
• 114 ಬಿಎಚ್ಪಿ 141 ಎನ್ಎಂ ಟಾರ್ಕ್ ಉತ್ಪಾದನೆ
• ಇ-ಸಿಟಿವಿ ಗೇರ್ಬಾಕ್ಸ್ ಜೋಡಣೆ
• ಪ್ರತಿ ಲೀಟರ್ಗೆ ಗರಿಷ್ಠ 25 ಕಿ.ಮೀ ಮೈಲೇಜ್ ನೀರಿಕ್ಷೆ
ಹೊಸ ಕಾರಿನ ವೈಶಿಷ್ಟ್ಯತೆಗಳು
• ಪನೋರಮಿಕ್ ಸನ್ರೂಫ್ • 360-ಡಿಗ್ರಿ ಕ್ಯಾಮೆರಾ • ವೈರ್ಲೆಸ್ ಚಾರ್ಜರ್ • ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ • ಹೆಡ್ಸ್-ಅಪ್ ಡಿಸ್ಪ್ಲೇ