Tap to Read ➤
2022ರ ಟ್ರಯಂಫ್ ಟೈಗರ್ 1200 ಬೈಕ್ ವಿಶೇಷತೆಗಳಿವು!
ಟ್ರಯಂಫ್ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಟೈಗರ್ 1200 ಬೈಕ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ಗಳು ಮತ್ತು ಬೆಲೆ(ಎಕ್ಸ್ಶೋರೂಂ)
• ಜಿಟಿ ಪ್ರೊ- ರೂ. 19.19 ಲಕ್ಷ
• ಜಿಟಿ ಎಕ್ಸ್ಪ್ಲೋರರ್- ರೂ. 21.69 ಲಕ್ಷ
ಹೊಸ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್ಲೈಟ್
• ಎಲ್ಇಡಿ ಡಿಆರ್ಎಲ್ಗಳು
• ಎಲ್ಇಡಿ ಟರ್ನ್ ಲೈಟ್ಸ್
• ಎಲ್ಇಡಿ ಟೈಲ್ಲೈಟ್
• ಟಿಎಫ್ಟಿ ಡಿಸ್ಪ್ಲೇ
ಬಣ್ಣಗಳ ಆಯ್ಕೆ
• ಕ್ರಿಸ್ಟಲ್ ವೈಟ್
• ಜೆಟ್ ಬ್ಲ್ಯಾಕ್
• ಮ್ಯಾಟ್ ಕಾಕಿ ಗ್ರಿನ್
ಎಂಜಿನ್ ಸಾಮರ್ಥ್ಯ
• 1,160 ಸಿಸಿ ಎಂಜಿನ್
• 147 ಬಿಎಚ್ಪಿ ಮತ್ತು 130 ಎನ್ಎಂ ಟಾರ್ಕ್ ಉತ್ಪಾದನೆ
• 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ರೈಡಿಂಗ್ ಮೋಡ್ಗಳು
• ರೋಡ್
• ರೈನ್
• ಸ್ಪೋರ್ಟ್
• ರೈಡರ್ ಕಾನ್ಫಿರೆಬಲ್
• ಆಫ್-ರೋಡ್
• ಆಫ್-ರೋಡ್ ಪ್ರೋ
ಸುರಕ್ಷಾ ಫೀಚರ್ಸ್
• ಕ್ರೂಸ್ ಕಂಟ್ರೋಲ್
• ಎಬಿಎಸ್
• ಟ್ರಾಕ್ಷನ್ ಕಂಟ್ರೋಲ್
• ಬ್ಲೈಂಡ್ ಸ್ಪಾಟ್ ರಡಾರ್ ಸಿಸ್ಟಂ
• ಲೈನ್ ಚೆಂಜ್ ಅಸಿಸ್ಟ್
ಟೈರ್
• ಸ್ಪೋಕ್ಡ್ ವ್ಹೀಲ್
• ಮುಂಭಾಗದಲ್ಲಿ 120/70/19 ಟೈರ್
• ಹಿಂಬದಿಯಲ್ಲಿ 170/60/17 ಟೈರ್
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್(ಡ್ಯುಯಲ್ ಪಿಸ್ಟನ್)
• ಹಿಂಬದಿಯಲ್ಲಿ 282 ಎಂಎಂ ಡಿಸ್ಕ್ ಬ್ರೇಕ್
• ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ! ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
!
ಇನ್ನಷ್ಟು ಓದಿ
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!
ಇನ್ನಷ್ಟು ಓದಿ