Tap to Read ➤

ಟ್ರಯಂಫ್ ಬೋನೊವಿಲ್ಲೆ ಟಿ100 ಕ್ರೋಮ್ ಎಡಿಷನ್ ವಿಶೇಷತೆಗಳು!

ಟ್ರಯಂಫ್ ಬೋನೊವಿಲ್ಲೆ ಟಿ100 ಕ್ರೋಮ್ ಎಡಿಷನ್ 10.4 ರೂ. ಬೆಲೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಮತ್ತಷ್ಟು ಮಾಹಿತಿಯನ್ನಿ ಇಲ್ಲಿ ನೋಡೋಣ.
Arunteja P
ವಿನ್ಯಾಸ
• ಸರ್ಕೂಲರ್ ಹೆಡ್‌ಲೈಟ್
• ಎಲ್‌ಇಡಿ ಟರ್ನ್ ಲೈಟ್
• ಎಲ್‌ಇಡಿ ಟೈಲ್‌ಲೈಟ್
• ಸೆಮಿ ಡಿಜಿಟಲ್ ಡಿಸ್ಪ್ಲೇ
• ಟ್ವಿನ್ ಎಕ್ಸಾಸ್ಟ್
ವೈಶಿಷ್ಟ್ಯಗಳು
• ಜೆಟ್ ಬ್ಲಾಕ್ ಫೆಂಡರ್ಸ್
• ಹೆಡ್‌ಲ್ಯಾಂಪ್ ಹೌಸಿಂಗ್
• ಕೋಬಾಲ್ಟ್ ಬ್ಲೂ ಫ್ಲೈ ಸ್ಕ್ರೀನ್
ಎಂಜಿನ್
• 900 ಸಿಸಿ
• 64.1 ಗರಿಷ್ಟ bhp ಪವರ್
• 80 Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಸುರಕ್ಷತೆ
• ಕ್ರೂಸ್ ಕಂಟ್ರೋಲ್
• ಎಬಿಎಸ್
• ಟ್ರಾಕ್ಷನ್ ಕಂಟ್ರೋಲ್
• ಬ್ಲೈಂಡ್ ಸ್ಪಾಟ್ ರಾಡರ್ ಸಿಸ್ಟಮ್
• ಲೇನ್-ಚೇಂಜ್ ಅಸಿಸ್ಟ್
ಟೈರ್
• ಸ್ಪೋಕ್ಡ್ ವೀಲ್‌ಗಳು
• ಮುಂಭಾಗ 100/90/r18
• ಹಿಂಭಾಗ 150/70/r17
ಬ್ರೇಕ್
• ಮುಂಭಾಗ 310mm ಡಿಸ್ಕ್

• ಹಿಂಭಾಗ 225mm ಡಿಸ್ಕ್