Tap to Read ➤

ಹೊಸ ಕ್ರೋಮ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ ಟ್ರಯಂಫ್ ಇಂಡಿಯಾ

ಬ್ರಿಟಿಷ್ ಪ್ರೀಮಿಯಂ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್, ಭಾರತದಲ್ಲಿ ತನ್ನ 8 ಕ್ರೋಮ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ.
Arunteja P
1. ಟ್ರಯಂಫ್ ರಾಕೆಟ್ 3 ಆರ್
• ಬೆಲೆ 20.8 ಲಕ್ಷ ರೂ. (ಎಕ್ಸ್‌ ಶೋರೂಂ)
• ಜೆಟ್-ಬ್ಲಾಕ್ ಆಕ್ಸೆಂಟ್‌ಗಳು
• ಕ್ರೋಮ್ ಪೆಟ್ರೋಲ್ ಟ್ಯಾಂಕ್
2. ಟ್ರಯಂಫ್ 3 ಜಿಟಿ
• ಬೆಲೆ 21.4 ಲಕ್ಷ ರೂ. (ಎಕ್ಸ್‌ ಶೋರೂಂ)
• ಜೆಟ್-ಬ್ಲಾಕ್ ಆಕ್ಸೆಂಟ್‌ಗಳು
• ಕ್ರೋಮ್ ಪೆಟ್ರೋಲ್ ಟ್ಯಾಂಕ್
3. ಟ್ರಯಂಫ್ ಬೊನೆವಿಲ್ಲೆ T120
• ಬೆಲೆ 11.89 ಲಕ್ಷ ರೂ. (ಎಕ್ಸ್‌ ಶೋರೂಂ)
• ಮೆರಿಡೆನ್ ಬ್ಲೂ ಆಕ್ಸೆಂಟ್‌
• ಕ್ರೋಮ್ ಟ್ಯಾಂಕ್
4. ಟ್ರಯಂಫ್ ಬಾಬರ್ ಜೆಟ್
• ಬೆಲೆ 12.85 ಲಕ್ಷ ರೂ. (ಎಕ್ಸ್‌ ಶೋರೂಂ)
• ಬ್ಲ್ಯಾಕ್ ಫಿನಿಶ್ ಓವರ್‌ಲೇ
• ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್
5. ಟ್ರಯಂ ಸ್ಪೀಡ್‌ಮಾಸ್ಟರ್
• ಬೆಲೆ 12.85 ಲಕ್ಷ ರೂ. (ಎಕ್ಸ್‌ ಶೋರೂಂ)
• ಕ್ರೋಮ್ ಟ್ಯಾಂಕ್‌
• ಡಯಾಬ್ಲೊ ರೆಡ್ ಸರೌಂಡ್
6. ಬೊನ್ನೆವಿಲ್ಲೆ T100
• ಬೆಲೆ 10.04 ಲಕ್ಷ ರೂ. (ಎಕ್ಸ್‌ ಶೋರೂಂ)
• ಕೋಬಾಲ್ಟ್ ನೀಲಿ ಟ್ಯಾಂಕ್
• ಸೈಡ್ ಪ್ಯಾನೆಲ್‌
7. ಸ್ಪೀಡ್ ಟ್ವಿನ್ 900
• 8.84 ಲಕ್ಷ ರೂ. (ಎಕ್ಸ್‌ ಶೋರೂಂ)
• ರೆಡ್ ಹಾಪರ್ ಸ್ಕೀಮ್
• ಜೆಟ್ ಬ್ಲ್ಯಾಕ್ ಟ್ಯಾಂಕ್ ಸ್ಟ್ರೈಪ್
• ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್
8. ಸ್ಕ್ರ್ಯಾಂಬ್ಲರ್ 900
• 9.94 ಲಕ್ಷ ರೂ. (ಎಕ್ಸ್‌ ಶೋರೂಂ)
• ಬ್ರೂಕ್‌ಲ್ಯಾಂಡ್ಸ್ ಗ್ರೀನ್ ಸ್ಕೀಮ್
• ಕ್ಲಾಸಿಕ್ ಜೆಟ್ ಬ್ಲ್ಯಾಕ್ ಟ್ಯಾಂಕ್ ಸ್ಟ್ರೈಪ್
• ಟ್ರಯಂಫ್ ಟ್ರಯಾಂಗಲ್ ಟ್ಯಾಂಕ್ ಬ್ಯಾಡ್ಜಿಂಗ್