Tap to Read ➤

2023 ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬುಕಿಂಗ್ ಆರಂಭ: ಇಲ್ಲಿದೆ ಮಾಹಿತಿ

Dec 17, 2022
Sanjay Ambekar
ಬುಕಿಂಗ್ ಮೊತ್ತ
• 50 ಸಾವಿರ ರೂಪಾಯಿ
ಡಿಸೈನ್
• ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ಸ್
• ಎಲ್ಇಡಿ ಇಂಡಿಕೇಟರ್ಸ್
• 1.5-ಲೀಟರ್ ಫ್ಯೂಯೆಲ್ ಟ್ಯಾಂಕ್
ಎಂಜಿನ್
• 765 ಸಿಸಿ, ಇನ್ ಲೈನ್ ಲಿಕ್ವಿಡ್-ಕೋಲ್ಡ್ ಎಂಜಿನ್
• ಪವರ್: 118bhp
• ಟಾರ್ಕ್: 80nm
ಗೇರ್ ಬಾಕ್ಸ್
• 6-ಸ್ಪೀಡ್ ಗೇರ್ ಬಾಕ್ಸ್
ವೈಶಿಷ್ಟ್ಯಗಳು
• ಕಾರ್ನೆರಿಂಗ್ ಎಬಿಎಸ್
• ಟ್ರಾಕ್ಷನ್ ಕಂಟ್ರೊಲ್ಸ್
• ರೈಡ್ ಮೊಡ್ಸ್
ರೈಡ್ ಮೊಡ್ಸ್
• ರೋಡ್, ರೈನ್, ಸ್ಪೋರ್ಟ್, ರೈಡರ್