Tap to Read ➤
ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ
Praveen Sannamani
ಬೆಲೆ(ಎಕ್ಸ್ಶೋರೂಂ ಪ್ರಕಾರ)
ರೂ. 8.95 ಲಕ್ಷ(ಪ್ಯಾನ್ ಇಂಡಿಯಾ ಎಕ್ಸ್ಶೋರೂಂ)
ಎಂಜಿನ್ ಮತ್ತು ಗೇರ್ಬಾಕ್ಸ್
* 660ಸಿಸಿ, 12 ವಾಲ್ವ್, ಡ್ಯುಯಲ್ ಒವರ್ಹೆಡ್ ಕ್ರಾಮ್ಶಾಫ್ಟ್, ಇನ್ಲೈನ್ 3 ಸಿಲಿಂಡರ್ ಎಂಜಿನ್
* 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
* 79 ಬಿಹೆಚ್ಪಿ ಮತ್ತು 64 ಎನ್ಎಂ ಟಾರ್ಕ್ ಉತ್ಪಾದನೆ
* ಪ್ರತಿ ಚಾರ್ಜ್ಗೆ ಗರಿಷ್ಠ 22.2 ಕಿ.ಮೀ ಮೈಲೇಜ್
ರೈಡಿಂಗ್ ಮೋಡ್ಗಳು ಮತ್ತು ಬಣ್ಣಗಳ ಆಯ್ಕೆ
ರೋಡ್ ಮತ್ತು ರೈನ್ ರೈಡಿಂಗ್ ಮೋಡ್ಗಳೊಂದಿಗೆ ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಲಭ್ಯ
ಟೈಗರ್ ಸ್ಪೋರ್ಟ್ 660 ವಿಶೇಷತೆಗಳು
* ಟ್ವಿನ್ ಎಲ್ಇಡಿ ಹೆಡ್ಲ್ಯಾಂಪ್ಗಳು
* 17 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್
* ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್
* ಹೆಚ್ಚಿನ ಸಸ್ಪೆಷನ್ ಟ್ರ್ಯಾವೆಲ್ ಮತ್ತು ಎತ್ತರದ ಆಸನ
ಸುರಕ್ಷಾ ಸೌಲಭ್ಯಗಳು
* ಟ್ರ್ಯಾಕ್ಷನ್ ಕಂಟ್ರೋಲ್
* ಡ್ಯುಯಲ್-ಚಾನೆಲ್ ಎಬಿಎಸ್
* ಡ್ಯುಯಲ್-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್ಸ್
* 310 ಎಂಎಂ ಟ್ವಿನ್ ಫ್ರಂಟ್ ಡಿಸ್ಕ್
ಕನೆಕ್ಟಿವಿಟಿ ಸೌಲಭ್ಯಗಳು
* ಹೊಸ ಕಾಕ್ಪಿಟ್
* ಟಿಎಫ್ಟಿ ಡಿಸ್ ಪ್ಲೇ
* ಆಕ್ಸೆಸರಿ-ಫಿಟ್ ಮೈ ಟ್ರಯಂಫ್ ಕನೆಕ್ಟಿವಿಟಿ
ಪ್ರತಿಸ್ಪರ್ಧಿ ಮಾದರಿಗಳು
* ಕವಾಸಕಿ ವರ್ಸಿಸ್ 650
* ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ಟಿ