Tap to Read ➤
ಟಿವಿಎಸ್ ಅಪಾಚೆ ಆರ್ಆರ್310 ಬೈಕ್ ವಿಶೇಷತೆಗಳಿವು!
300 ಸಿಸಿ ವಿಭಾಗದಲ್ಲಿ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಬೈಕ್ಗಳಲ್ಲಿ ಟಿವಿಎಸ್ ಅಪಾಚೆ ಆರ್ಆರ್310 ಬೈಕ್ ಮುಂಚೂಣಿಯಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಒಂದೇ ವೆರಿಯೆಂಟ್ ಹೊಂದಿರುವ ಅಪಾಚೆ ಆರ್ಆರ್310
• ಆರಂಭಿಕ ಬೆಲೆ ರೂ. 2.59 ಲಕ್ಷ
ಹೊಸ ವೈಶಿಷ್ಟ್ಯತೆಗಳು
• ಎಂಜಿನ್ ಸ್ಟಾರ್ಟ್/ಸ್ಟಾಪ್
• ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್
• ಎಲ್ಇಡಿ ಡಿಆರ್ಎಲ್ಗಳು
• ಎಲ್ಇಡಿ ಟೈಲ್ಲೈಟ್
• ವಿಭಜಿತ ಆಸನ
ಬಣ್ಣಗಳ ಆಯ್ಕೆ
• ಟೈಟಾನಿಯಂ ಬ್ಲ್ಯಾಕ್
• ರೇಸಿಂಗ್ ರೆಡ್
• ರೇಸ್ ರಿಪ್ಲೆಕಾ
ಎಂಜಿನ್ ಮತ್ತು ಪರ್ಫಾಮೆನ್ಸ್
• 312 ಸಿಸಿ ಎಂಜಿನ್
• 33.5 ಬಿಎಚ್ಪಿ ಮತ್ತು 27.3 ಎನ್ಎಂ ಟಾರ್ಕ್ ಉತ್ಪಾದನೆ
• 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಬ್ರೇಕಿಂಗ್ ಸೌಲಭ್ಯ
• ಫ್ರಂಟ್ ಡಿಸ್ಕ್ ಬ್ರೇಕ್
• ರಿಯರ್ ಡಿಸ್ಕ್ ಬ್ರೇಕ್
• ಡ್ಯುಯಲ್ ಚಾಲನೆ ಎಬಿಎಸ್
ಸಸ್ಷೆಂಷನ್
• ಫ್ರಂಟ್ ಯುಎಸ್ಡಿ ಫೋರ್ಕ್
• ರಿಯರ್ ಮೊನೊ ಶಾಕ್
ಪ್ರತಿಸ್ಪರ್ಧಿ ಮಾದರಿಗಳು
• ಬಜಾಜ್ ಡೋಮಿನಾರ್ 400
• ಕೆಟಿಎಂ 250 ಡ್ಯೂಕ್
• ಮಹೀಂದ್ರಾ ಮೊಜೊ
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ