Tap to Read ➤
ಅಪಾಚೆ ಸರಣಿ ಬೈಕ್ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್!
ಟಿವಿಎಸ್ ಮೋಟಾರ್ ಕಂಪನಿಯು ಅಪಾಚೆ ಸರಣಿಯಲ್ಲಿರುವ ಪ್ರಮುಖ ಬೈಕ್ಗಳ ಬೆಲೆ ಹೆಚ್ಚಿಸಿದೆ.
Praveen Sannamani
ಬೈಕ್ ಬೆಲೆ ಹೆಚ್ಚಳ
• ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆ
• ಅಪಾಚೆ ಸರಣಿಯಲ್ಲಿ ಬೆಲೆಯಲ್ಲಿ ಶೇ.1 ಶೇ.2 ರಷ್ಟು ಬೆಲೆ ಹೆಚ್ಚಳ
ಅಪಾಚೆ ಆರ್ಟಿಆರ್ 160 2ವಿ
• ಹೆಚ್ಚಳವಾದ ಬೆಲೆ: ರೂ. 2,100
• ಡ್ರಮ್ ವೆರಿಯೆಂಟ್ ಬೆಲೆ: ರೂ. 1.11 ಲಕ್ಷ
• ಡಿಸ್ಕ್ ವೆರಿಯೆಂಟ್ ಬೆಲೆ: ರೂ. 1.14 ಲಕ್ಷ
ಅಪಾಚೆ ಆರ್ಟಿಆರ್ 160 4ವಿ
• ಹೆಚ್ಚಳವಾದ ಬೆಲೆ: ರೂ. 2,100
• ಡ್ರಮ್ ವೆರಿಯೆಂಟ್ ಬೆಲೆ: ರೂ. 1.19 ಲಕ್ಷ
• ಡಿಸ್ಕ್ ವೆರಿಯೆಂಟ್ ಬೆಲೆ: ರೂ. 1.21 ಲಕ್ಷ
• ಬ್ಲೂಟೂಥ್ ವೆರಿಯೆಂಟ್ ಬೆಲೆ: ರೂ. 1.24 ಲಕ್ಷ
• ಸ್ಪೆಷಲ್ ವೆರಿಯೆಂಟ್ ಬೆಲೆ: ರೂ. 1.25 ಲಕ್ಷ
ಅಪಾಚೆ ಆರ್ಟಿಆರ್ 165 ಆರ್ಪಿ
• ಯಾವುದೇ ಬೆಲೆ ಹೆಚ್ಚಳವಿಲ್ಲ
• ಬೈಕ್ ಬೆಲೆ: ರೂ. 1.45 ಲಕ್ಷ
ಅಪಾಚೆ ಆರ್ಟಿಆರ್ 180
• ಹೆಚ್ಚಳವಾದ ಬೆಲೆ: ರೂ. 2,100
• ಬೈಕ್ ಬೆಲೆ: ರೂ. 1.18 ಲಕ್ಷ
ಅಪಾಚೆ ಆರ್ಟಿಆರ್ 200 4ವಿ
• ಹೆಚ್ಚಳವಾದ ಬೆಲೆ: ರೂ. 2,100
• ಸಿಂಗಲ್ ಚಾನೆಲ್ ಎಬಿಎಸ್ ವೆರಿಯೆಂಟ್ ಬೆಲೆ: ರೂ. 1.19 ಲಕ್ಷ
• ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆ: ರೂ. 1.21 ಲಕ್ಷ
ಅಪಾಚೆ ಆರ್ಆರ್ 310
• ಹೆಚ್ಚಳವಾದ ಬೆಲೆ: ರೂ. 6 ಸಾವಿರ
• ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆ: ರೂ. 2.65 ಲಕ್ಷ
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ