Tap to Read ➤

ಟಿವಿಎಸ್ ಐಕ್ಯೂಬ್ ಸ್ಕೂಟರ್ vs ಬಜಾಜ್ ಚೇತಕ್ ಇವಿ ಸ್ಕೂಟರ್.. ಯಾವುದು ಬೆಸ್ಟ್?

ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಚೇತಕ್ ಇವಿ ಮತ್ತು ಹೊಸ ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್‌ಗಳ ನಡುವಿನ ವ್ಯತ್ಯಾಸ ತಿಳಿಯಿರಿ.
Praveen Sannamani
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಐಕ್ಯೂಬ್ ಆರಂಭಿಕ ಬೆಲೆ: ರೂ. 1.11 ಲಕ್ಷ(ಆನ್ ರೋಡ್)

• ಚೇತಕ್ ಇವಿ ಆರಂಭಿಕ ಬೆಲೆ: ರೂ. 1.76 ಲಕ್ಷ(ಆನ್ ರೋಡ್)
ಬ್ಯಾಟರಿ ಪ್ಯಾಕ್
• ಐಕ್ಯೂಬ್ : 3.4kWh ಮತ್ತು 5.1kWh ಬ್ಯಾಟರಿ ಪ್ಯಾಕ್ ಆಯ್ಕೆ

• ಚೇತಕ್ ಇವಿ: 3.8kWh ಬ್ಯಾಟರಿ ಪ್ಯಾಕ್
ಎಲೆಕ್ಟ್ರಿಕ್ ಮೋಟಾರ್
• ಐಕ್ಯೂಬ್ : 4.2kW ಹಬ್ ಮೌಂಟೆಡ್ ಮೋಟಾರ್

• ಚೇತಕ್ ಇವಿ: 4kW ಹಬ್ ಮೌಂಟೆಡ್ ಮೋಟಾರ್
ಮೈಲೇಜ್ ರೇಂಜ್
• ಐಕ್ಯೂಬ್ : ಪ್ರತಿ ಚಾರ್ಜ್‌ಗೆ 100ಕಿ.ಮೀ ನಿಂದ ಗರಿಷ್ಠ 140 ಕಿ.ಮೀ

• ಚೇತಕ್ ಇವಿ: ಪ್ರತಿ ಚಾರ್ಜ್‌ಗೆ ಗರಿಷ್ಠ 95 ಕಿ.ಮೀ
ಟಾಪ್ ಸ್ಪೀಡ್
• ಐಕ್ಯೂಬ್: ಆರಂಭಿಕ ಮಾದರಿಯ ಗರಿಷ್ಠ ವೇಗ 78 ಕಿ.ಮೀ
• ಐಕ್ಯೂಬ್: ಟಾಪ್ ಎಂಡ್ ಮಾದರಿಯು ಗರಿಷ್ಠ ವೇಗ 84 ಕಿ.ಮೀ
• ಚೇತಕ್ ಇವಿ: ಗರಿಷ್ಠ ವೇಗ 70 ಕಿ.ಮೀ
ರೈಡಿಂಗ್ ಮೋಡ್‌ಗಳು
• ಐಕ್ಯೂಬ್ : ಇಕೋ ಮತ್ತು ಪವರ್ ಮೋಡ್

• ಚೇತಕ್ ಇವಿ: ಇಕೋ ಮತ್ತು ಸ್ಪೋರ್ಟ್ ಮೋಡ್
ವೈಶಿಷ್ಟ್ಯತೆಗಳು
• ಐಕ್ಯೂಬ್ : 7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಸ್ಮಾರ್ಟ್ಎಕ್ಸ್ ಕನೆಕ್ಟಿವಿಟಿ

• ಚೇತಕ್ ಇವಿ: ಮೆಟಲ್ ಬಾಡಿ, ಬ್ಯಾಟರಿ ಮೇಲೆ ಗರಿಷ್ಠ ವಾರಂಟಿ
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
• ವಿವಿಧ ವಿಭಾಗಗಳಲ್ಲಿ ತಮ್ಮದೆ ಆದ ವಿಶೇಷ ವೈಶಿಷ್ಯತೆ ಹೊಂದಿರುವ ಚೇತಕ್ ಇವಿ ಮತ್ತು ಐಕ್ಯೂಬ್

• ಬೆಲೆ ಮತ್ತು ಬ್ಯಾಟರಿ ದಕ್ಷತೆ ವಿಚಾರದಲ್ಲಿ ಚೇತಕ್ ಇವಿ ಮಾದರಿಗಿಂತ ಐಕ್ಯೂಬ್ ಉತ್ತಮ