Tap to Read ➤

ಟಿವಿಎಸ್ ಜೂಪಿಟರ್ 125 ಸ್ಕೂಟರ್ ವಿಶೇಷತೆಗಳಿವು!

125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಜೂಪಿಟರ್ 125 ಮಾದರಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
ವೆರಿಯೆಂಟ್ ಮತ್ತು ಬೆಲೆ
• ಡ್ರಮ್- ರೂ. 78,175

• ಡಿಸ್ಕ್ - ರೂ. 85,075
ಹೊಸ ವೈಶಿಷ್ಟ್ಯತೆಗಳು
• ಎಂಜಿನ್ ಸ್ಟಾರ್ಟ್/ಸ್ಟಾಪ್
• ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌ಗಳು
• ಚಾರ್ಜಿಂಗ್ ಸ್ಲಾಟ್
• ಬಾಟಲ್ ಹೋಲ್ಡರ್
ಬಣ್ಣದ ಆಯ್ಕೆ
• ಗ್ಲಿಟರ್ ಬ್ಲ್ಯೂ ಮೆಟಾಲಿಕ್
• ಪರ್ಲ್ ಸ್ಪಾರ್ಟನ್ ರೆಡ್
• ಡ್ಯಾಜಲ್ ಯೆಲ್ಲೊ ಮೆಟಾಲಿಕ್
• ಮ್ಯಾಟೆ ಆಕ್ಸಿಸ್ ಗ್ರೇ
• ಮೆಟಾಲಿಕ್ ಬ್ಲ್ಯಾಕ್
ಎಂಜಿನ್ ಆಯ್ಕೆ
• 124.8 ಸಿಸಿ ಎಂಜಿನ್
• ಸಿವಿಟಿ ಗೇರ್‌ಬಾಕ್ಸ್
• 8 ಬಿಎಚ್‌ಪಿ, 10.5 ಎನ್ಎಂ ಟಾರ್ಕ್ ಉತ್ಪಾದನೆ
ಬ್ರೇಕಿಂಗ್ ಸಿಸ್ಟಂ
• ಮುಂಭಾಗದಲ್ಲಿ ಡಿಸ್ಕ್ ಬ್ರೇಕ್

• ಹಿಂಬದಿಯಲ್ಲಿ ಡ್ರಮ್ ಬ್ರೇಕ್

• ಕಾಂಬಿ ಬ್ರೇಕಿಂಗ್ ಸಿಸ್ಟಂ
ಸಸ್ಷೆಂಷನ್
• ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸೆಟ್ಅಪ್

• ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಂಷನ್
ಪ್ರತಿಸ್ಪರ್ಧಿ ಮಾದರಿಗಳು
• ಹೋಂಡಾ ಆಕ್ಟಿವಾ

• ಹೀರೋ ಮ್ಯಾಸ್ಟ್ರೋ ಎಡ್ಜ್

• ಯಮಹಾ ರೇ ಜೆಡ್ಆರ್